

ಅಮೀನಗಡ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗದ ವಿವಿಧೋದ್ದೇಶ ಪ್ರಾಥಮಿಕ ್ಕೃಗ್ರಾಮಿಣ ಕೃಷಿ ಸಹಕಾರ. ಸಂಘದ ಸರ್ವ ಸದಸ್ಯರಿಂದ ಸಂಘದ ಗೌರವಾನ್ವಿತ ಶೇರುದಾರರಿಗೆ ಹಾಗೂ ರೈತ ಬಾಂಧವರಿಗೆ ,ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.


ಸನ್ಮಾನ್ಯ ಶ್ರೀ ಹುಸೇನಪಾಷಾ ಉಮರಸಾಬ ಬೇಪಾರಿ ಅಧ್ಯಕ್ಷ ರು PKPS ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದರು. ಈ ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಸುವವರು ಪರಿಸರ ಸ್ನೇಹಿ ಗಣಪಗಳನ್ನು ಕುಡಿಸಬೇಕು ಪರಿಸರ ಹಾಳು ಮಾಬಾರದು ಎಂದು ಈ ಸಂದರ್ಭದಲ್ಲಿ ನಾಡಿನ ಜನತೆಗೆ ವಿನಂತಿಸಿದರು.


ಸನ್ಮಾನ್ಯ ಶ್ರೀ ಶಂಕ್ರಪ್ಪ ಬ ಪರಕಾಳಿ ಉಪಾಧ್ಯಕ್ಷರು PKPS ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದರು. ಈ ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಸುವವರು ಪರಿಸರ ಸ್ನೇಹಿ ಮಣ್ಣಿನ ಗಣಪಗಳನ್ನು ಕುಡಿಸಬೇಕು ಮಕ್ಕಳ ಕೈಯಲ್ಲಿ ಪಟಾಕಿಗಳನ್ನು ಕೊಡಬಾರದು, ಶಾಂತಿ ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಬೇಕೆಂದು ಕರೆ ಕೊಟ್ಟರು.

Shared From

ಸನ್ಮಾನ್ಯ ಶ್ರೀ ನಿಂಗರಾಜ್ ರಾಮವಾಡಗಿ ಮುಖ್ಯ ಕಾರ್ಯ ನಿರ್ವಾಹಕರು PKPS ಅಮೀನಗಡ ಹಾಗೂ ಇವರ ದಂಪತಿಗಳಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದರು. ಈ ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಸುವವರು ಪರಿಸರ ಸ್ನೇಹಿ ಮಣ್ಣಿನ ಗಣಪಗಳನ್ನು ಕುಡಿಸಬೇಕು ಮಕ್ಕಳ ಕೈಯಲ್ಲಿ ಪಟಾಕಿಗಳನ್ನು ಕೊಡಬಾರದು, ಶಾಂತಿ ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಬೇಕೆಂದು ಕರೆ ಕೊಟ್ಟರು ಪ್ರತಿ ವರ್ಷ ಪಟಾಕಿ ಸಿಡಿಸಿ ಮಕ್ಕಳ ಕಣ್ಣುಗಳು ಹಾಳಾಗತಾ ಇವೆ ಈ ಬಗ್ಗೆ ಪಾಲಕರು ಆಧ್ಯ ಗಮನ ಹರಿಸಿ ಸರಳವಾಗಿ ಹಬ್ಬ ಆಚರಿಸಬೇಕೆಂದು ನಿಂಗರಾಜ್ ದಂಪತಿಗಳು ವಿನಂತಿಸಿದರು.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News