Breaking News

ಉತ್ತಮ ಕಾನೂನು ಸೇವೆಗಾಗಿ ತಾಲೂಕು ಪ್ರಶಸ್ತಿ ಪಡೆದ ಪಟ್ಟದಕಲ್ಲ ಅವರಿಗೆ ಸಮಾಜದಿಂದ ಅಭಿನಂದನೆ

ಅಮೀನಗಡ : ಅಮೀನಗಡ ನಗರದ ಪಂಜಮಸಾಲಿ ಸಮಾಜದದಿಂದ ನಗರದ ನ್ಯಾಯವಾದಿ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ಕಳೆದ ವಾರ ರಾಣಿ ಚನ್ಮಮ ಜಯಂತಿಯನ್ನು ತಾಲೂಕು ಆಡಳಿತ ಮಂಡಳಿ ನಡೆಸಿತ್ತು ಇದರಲ್ಲಿ ತಾಕೂಕು ಉತ್ತಮ ಕಾನೂನು ಸೇವೆಗಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದಿಂದ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ತಾಲೂಕು ಪ್ರಶಸ್ತಿ ನೀಡಿ ಗೌರವಿಸಿತ್ತು ,ಇಂದು ಪಂಚಮಸಾಲಿ ಸಮಾಜದ ಪ್ರಮುಖರಾದ ಶ್ರೀ ಅಶೋಕ ಚಿಕ್ಕಗಡೆ,ಶ್ರೀ ಎನ್,ಎಲ್ ಭದ್ರಶಟ್ಟಿ,ಶ್ರೀ ಬಿ,ಜಿ ಮೂಲಿಮನಿ,ಶ್ರೀ ಸಿದ್ದಣ್ಣ ರಾಂಪೂರ,ಶ್ರೀ ಸಿ,ಎಅ್,ತೋಪಲಕಟ್ಟಿ,ಶ್ರೀ ಗುರುರಾಜ್,ಶಿರೂರ, ಶ್ರೀ ಬಿಜಿ ಬೇವಿನಮಟ್ಟಿ,ಶ್ರೀ ಶಂಕ್ರಪ್ಪ ಬೆವೂರ,ಶ್ರೀ ಸಂಗಮೇಶ ಬೆವೂರ ಮುಂತಾದವರು ಉಪಸ್ಥಿತಿ ಇದ್ದರು.

About vijay_shankar

Check Also

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಮುದ್ದೇಬಿಹಾಳ : ಜನರಿಂದ ಜನರ ಬಾಯಿಂದ ಬಾಯಿಗೆ ಹರಡಿ ಹಾಡುವ ಪ್ರತಿಯೊಂದು ಪದಗಳು ಅವು ನಮ್ಮ ಒಊರ್ವಜರು ಕೊಟ್ಟ ಜನಪದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.