




ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಬೆನ್ನೂರ್ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಸಮಸ್ತ ಕನ್ನಡ ನಾಡಿನ ಎಲ್ಲ ರೈತ ಬಾಂಧವರಿಗೆ ಮತ್ತು ಶಾಲಾ ಕಾಲೇಜಿನ ಮುದ್ದು ಮಕ್ಕಳಿಗೆ ಹಾಗೂ ವಿಧ್ಯಾ ರ್ಥಿಗಳಿಗೆ, ಹಾಗೂ ಪಾಲಕರಿಗೆ ತಿಳಿಸುವುದೆ ನೆಂದರೆ,ಪ್ರತಿ ವರ್ಷ ಈ ಗಣೇಶ ಹಬ್ಬದಂದು ಪಟಾಕೆ ಸಿಡಿಸಿ ಎಷ್ಟೊ ಮಕ್ಕಳು ತಮ್ಮ ಕಣ್ಣು ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ವರ್ಷ ಪಾಲಕರು ಮೊದಲು ಕಡ್ಡಾಯವಾಗಿ ಪರಿಸರ ಸ್ನೇಹಿ ನಮ್ಮ ದೇಶಿಯ ಮಣ್ಣಿನ ಗಣಪತಿ ಸ್ಥಾಪಿಸಿಸಬೇಕು. ಪಾಲಕರು ಮಕ್ಕಳ ಕೈಯಲ್ಲಿ ಪಟಾಕೆ,ಸಿಡಿಮದ್ದುಗಳನ್ನು ಹಚ್ಚಲು ಕೊಡಲೇ ಬಾರದು ಈ ಬಗ್ಗೆ ತಾವೇ ಜಾಗೃತ ವಾಗಿ ಪಟಾಕೆ ಹಚ್ಚಿ ಮಕ್ಕಳಿಗೆ ಖುಷಿ ಕೋಡುವ ಕೆಲಸ ಮಾಡಿ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀ ಬಿ,ಆರ್,ಗೌಡರ್ ಅವರು ತಿಳಿಸಿದರು.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News