Breaking News

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಹುಚ್ಚೇಶ್ವರ ಪೆಟ್ರೋಲಿಯಂ ಕಮತಗಿ ಇವರಿಂದ

ಪ,ಪೂ,ಶ್ರೀ ಹಚ್ಚೇಶ್ವರ ಮಹಾ ಸ್ವಾಮಿಗಳು ಕಮತಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪೆಟ್ರೋಲಿಯಂ ಬಂಕ್ ನಲ್ಲಿ ಉತ್ತಮ ಕ್ವಾಲಿಟಿ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ ನಮ್ಮ ಎಲ್ಲಾ ಗ್ರಾಹಕ ಭಕ್ತರಿಗೆ ತಿಳಿಸುವುದೆನಂದರೆ ಈ ವರ್ಷ ಗೌರಿ-ಗಣೇಶ ಹಬ್ಬವನ್ನು ತಾವು ವಿಶೇಷವಾಗಿ ಮಣ್ಣಿನ ಗಣಪತಿಗಳನ್ನು ಸ್ಥಾಪಸಿ ವಿಸರ್ಜಿಸಬೇಕು. ಹಾಗೂ ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಕೊಡಬಾರದು ಉತ್ತಮ ಪರಿಸರವನ್ಬು ನಾವೆಲ್ಲರೂ ಕಾಪಾಡಬೇಕು ಅತೀ ಸುರಕ್ಷಿತವಾಗಿ ಹಾಗೂ ಭಾವೈಕ್ಯತೆಯಿಂದ ಹಬ್ಬ ಆಚರಿಸುಲು ತಿಳೊಸಿದರು.

ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ರಾಜೇಶ್ವರಿ ಬಾವೂರು,ಕುಮಾರಿ ಗೀತಾ ಎರಗಲ್ಲ ,ಶ್ರೀ ಅನ್ವರ್ ಕುಷ್ಟಗಿ ,ರವಿಗೌಡರ,ಹಾಲಪ್ಪ ಬಾವೂರ.
ಶ್ರೀ ಮಲ್ಲಣ್ಣ ಎಲ್ ಕದಾಂಪೂರ. ವ್ಯವಸ್ಥಾಪಕರು ಶ್ರೀ ಹುಚ್ಚೇಶ್ವ ಪೆಟ್ರೋಲಿಯಂ ಕಮತಗಿ ಇವರಿಂದ

About vijay_shankar

Check Also

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ  ಆಯ್ಕೆ

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ ಆಯ್ಕೆ

ಅಮೀನಗಡ ಸಮೀಪದ ಕೆಲೂರು ಗ್ರಾಮದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿ ವಿ ವಿ ಸಂಘದ, ಶ್ರೀ ಗುರು ಮಂಟೇಶ್ವರ ಪ್ರೌಢ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.