
ಶ್ರೀ ಮಂಜುನಾಥ ಬಂಡಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ವಾರ್ಡ ನಂಬರ್ ೦೫ ರ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧೆ ಮಾಡುತ್ತಿ ದ್ದಾರೆ.ತಮ್ಮ ಅಮೂಲ್ಯವಾದ ಮತ ನೀಡಿ ಆರಿಸಿ ತರಲು ನಮ್ಮ ವಿನಂತಿ,

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಮಂಜುನಾಥ ಬಂಡಿ ಅವರು ಒಬ್ಬ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ,ಪಕ್ಷದ ಅಭ್ಯರ್ಥಿಯಾಗಿ ವಾರ್ಡ ನಂಬರ ೦೫ ರ ಕಣದಲ್ಲಿ ಇದ್ದಾರೆ. ಸುಮಾರು ವರ್ಷಗಳಿಂದ ಬೆಂಗಳೂರು ಸೇರಿ ಮಾಧ್ಯಮ ರಂಗದಲ್ಲಿ ಈ ಸಮಾಜಕ್ಕೆ ಬೆಳಕು ಚಲ್ಲುವಂತ ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ಬಡವರಿಗೆ ನೇರವಾದವರು.

ಅಮೀನಗಡ ತೋರೆದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡು ಈಗ ಅಮೀನಗಡದ ಜನಸೇವೆ ಮಾಡಲು ಇಲ್ಲೆ ನೆಲೆ ನಿಂತಿದ್ದಾರೆ, ಇವರ ಪ್ರಣಾಳಿಕೆ ನೋಡಿದ ಯುವ ಸಮೂಹ ಬಿರುಸಿನ ಪ್ರಚಾರ ನೀಡುತ್ತಿದ್ದಾರೆ, ಪಕ್ಷಾತೀತವಾಗಿ ಎಲ್ಲಡೆ ಬೆಂಬಲ ವ್ಯಕ್ತವಾಗುತ್ತಿದೆ ಸ್ವತಹ ಸಂಸದ ಶ್ರೀ ಪಿ,ಸಿ ಗದ್ದೆಗೌಡರು ಶಾಸಕ ಶ್ರೀ ವೀರಣ್ಣ ಚರಂತಿಮಠ ಅವರು ಪ್ರಚಾರದಲ್ಲಿ ತೋಡಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತ ಯಾಚಿಸಿದರು. ಮಂಜುನಾಥ ಅವರಂತಹ ನಿಷ್ಟಾವಂತ ಕಾರ್ಯಕರ್ತರು ಈ ಸಮಾಜಕ್ಕೆ ಅವಶ್ಯಕ ಅವರು ಜನಸೇವೆ ಮಾಡುತ್ತಾ ಸಮಾಜಿಕ ರಂಗದಲ್ಲಿ ಗುರುತಿಸಿಕೊಂ ಡವರು,

ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ಮಂಜುನಾಥ ಬಂಡಿ ಅವರು ಇಂದು ವಾರ್ಡ ನಂಬರ್ ೦೫ ರಲ್ಲಿ BJP ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕನದಲ್ಲಿದ್ದಾರೆ,ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಇವರನ್ನು ತಾವೇ ಗುರುತಿಸಿ BJP ಗುರುತಿನ ಕಮಲಕ್ಕೆ ಮತ ನೀಡಬೇಕೆಂದು ವಿನಂತಿಸಿದರು. ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ BJP ಸರಕಾರ ಇರುವುದರಿಂದ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನಮ್ಮ ಪಕ್ಷದ ಅಭ್ಯರ್ಥಿಯಾಗಳಿಗೆ ಆರ್ಶಿವದಿಸಬೇಕೆಂದು ವಿನಂತಿಸಿದರು.

ಇಂತಹ ಸಮಾಜಿಕ ಚಿಂತನೆಯುಳ್ಳ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ಅಪರೂಪ ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಮಂಜುನಾಥ ಅವರಂತಹ ದಿಟ್ಟ ಹೋರಾಟಗಾರರ ಅವಶ್ಯಕತೆ ಇದೆ ಇಂತಹ ಅವಕಾಶವನ್ನು ಮಾನ್ಯ ಶಾಸಕರು ನೀಡಿ ಗೆಲವು ಸಾಧಿಸಿದ್ದೆ ಆದರೆ ನಮ್ಮ ವಿಶೇಷ ಅನುದಾನ ದ ಮೂಲಕ ಕೆಲಸ ನೀಡಿ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ,ಮತದಾರರು ಈ ಚುನಾವಣೆಯಲ್ಲಿ ನನಗೆ ಆರ್ಶಿವಾದ ಮಾಡಬೇಕೆಂದು ವಿನಂತಿಸುತ್ತೇನೆ,ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,

ಈ ಮೇಲ್ಕಾನಿಸಿದ ಭಾರತೀಯ ಜನತಾ ಪಕ್ಷದ ಕಮಲದ ಚಿನ್ನೆಗೆ ನಿಮ್ಮ ಅಮೂಲ್ಯ ವಾದ ಮತ ನೀಡಿ ಆರಿಸಿ ತರಬೇಕೆಂದು ನಮ್ಮ ವಿನಂತಿ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News