
ಶ್ರೀ ಹನಮಗೌಡ ಪರನಗೌಡ ಪೊ,ಪಾಟೀಲ, ಗ್ರಾಂ,ಪ,ಸದಸ್ಯರು, ಅಂಟರಠಾಣಾ,ಇವರಿಂದ ನಾಡಿನ ಸಮಸ್ತ ಜನತೆ ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ,ಪಂಚಾಯತ ಸಿಬ್ಬಂದಿ ವರ್ಗದವರಿಗೆ ಈ ಬರುವ ೨೦೨೨ನೇ ಸಾಲಿನ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಕುಷ್ಟಗಿ ತಾಲೂಕಿನ ಅಂಟರಠಾಣಾ ಗ್ರಾಮ ಪಂಚಾಯತಿ ಸದಸ್ಯನಾದ ನಾನು ಕಳೆದ ಒಂದು ವರ್ಷದಲ್ಲಿ ಗ್ರಾಮದಲ್ಲಿ ಉತ್ತಮ ಕಾಮಗಾರಿ,ಅನೇಕ ಜನಪರ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಮಾನ್ಯ ಶಾಸಕರು ನಮ್ಮ ಗ್ರಾಮಕ್ಕೆ ೭ ಶಾಲಾ ಕಟ್ಟಡ ಮಂಜೂರು ಮಾಡಿದ್ದು ಗ್ರಾಮದ ಉತ್ತಮ ರಸ್ತೆ, ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಗ್ರಾಮದ ಸಮಸಗ್ರ ಅಭಿವೃದ್ಧಿಗೆ ಎಲ್ಲಾ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಗ್ರಾಮದ ಹಿರಿಯರು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ,ಅವರ ಸಹಕಾರಕ್ಕೆ ನಮ್ಮ ಪಂಚಾಯತ ಸಮಸ್ತ ಆಡಳಿತ ಮಂಡಳಿ ಪರವಾಗಿ ಧನ್ಯವಾದಗಳು,

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News