Breaking News

Tag Archives: Devaraj Kamatagi / Nagesh Ganjiha warned by Canara Bank not to give any guard to Sholabhavi village.

ಶೂಲೇಭಾವಿ ಗ್ರಾಮದಲ್ಲಿ ಇರುವ ಕೆನರಾ ಬ್ಯಾಂಕ್ ಗೆ ಸಿಬ್ಬಂದಿ ಕೊಡಿ ಇಲ್ಲವಾದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ದೇವರಾಜ್ ಕಮತಗಿ/ ನಾಗೇಶ ಗಂಜಿಹಾಳ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಕೆನಡಾ ಬ್ಯಾಂಕ್ ನಲ್ಲಿ ಕಳೆದ ೨ ವರ್ಷಗಳಿಂದ ಸಿಬ್ಬಂದಿ ಇಲ್ಲ ಅಮೀನಗಡ ನಗರದಲ್ಲಿ ಇರುವ ಕೆನಡಾ ಬ್ಯಾಂಕ್ ವ್ಯೆವಹಾರ ಗಿಂತ ಹೆಚ್ಚಿನ ವ್ಯವಹಾರ ಇದ್ದರು ಸಹ ಜೆ,ಎಮ್ ಅವರು ಉಡಾಫೆ ಉತ್ತರ ನೀಡುತ್ತಿದ್ದಾರೆ ಹಲವಾರು ಸಲ ಮನವಿ ಮಾಡಿ ಮಾಡಿಕೊಂಡುರು ಸಹ ಇದಕ್ಕೆ ಸ್ಪಂದನೆ ಮಾಡುತ್ತಿಲ್ಲ ಎಂದು ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ್ ಕಮತಗಿ ಅವರು ಬೇಸರ ವ್ಯಕ್ತಪಡಿಸಿದರು. ಮನವಿ ಸಲ್ಲಿಸಿ …

Read More »