ನವದೆಹಲಿ (ಅ.30): ಗೂಗಲ್ ಕಂಪನಿಗೆ ಸಡ್ಡು ಹೊಡೆಯಲು ತನ್ನದೇ ಆದ ಸರ್ಚ್ ಎಂಜಿನ್ ಅಭಿವೃದ್ಧಿಪಡಿಸಲು ಆಯಪಲ್ ಕಂಪನಿ ನಿರ್ಧರಿಸಿದ್ದು, ಇನ್ನುಮುಂದೆ ಆಯಪಲ್‌ನ ಎಲ್ಲಾ ಉತ್ಪನ್ನಗಳಲ್ಲಿ ಗೂಗಲ್ ಬದಲು ಆಯಪಲ್ ಸರ್ಚ್ ಎಂಜಿನ್ನನ್ನೇ ಬಳಕೆ ಮಾಡಬೇಕಾಗಿ ಬರುವ ಸಾಧ್ಯತೆಯಿದೆ. ಸದ್ಯ ಗೂಗಲ್ ಕಂಪನಿಯು ತನ್ನ ಸರ್ಚ್ ಎಂಜಿನ್ನೇ ಆಯಪಲ್ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ಹಾಗೂ ಟ್ಯಾಬ್‌ಗಳಲ್ಲಿ ಬಳಕೆಯಾಗಲಿ ಎಂದು ಪ್ರತಿ ವರ್ಷ ಆಯಪಲ್ ಕಂಪನಿಗೆ 10 ಬಿಲಿಯನ್ ಡಾಲರ್ (ಸುಮಾರು 75 …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News