ಗುಡೂರು : ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ, ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ನನ್ನ ಧರ್ಮಪತ್ನಿ ಶ್ರೀಮತಿ ಪ್ರಭಾವತಿ ಮಹಾಂತೇಶ ಕುಂಬಾರ ಪರವಾಗಿ ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮೀ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು , ಸಾರ್ವಜನಿಕ ರಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ ಕರೋನಾ ವೈರಸ್ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಗೂ ಶ್ಯಾನಿಟೇಜರ್ ಬಳಸಬೇಕೆಂದು ವಿನಂತಿಸುತ್ತೇವೆ. ಶ್ರೀ ಮಹಾಂತೇಶ ಈರಪ್ಪ ಕುಂಬಾರ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News