ಲಿಂಗಸೂಗೂರು ; .ಭಕ್ತರಿಗಾಗಿ ಸಜ್ಜಾಗಿರುವ ಶಾಮಿಯಾನಾಗಳು, ಅನ್ನದಾಸೋಹಕ್ಕಾಗಿ ಸಿದ್ಧಗೊಳ್ಳುತ್ತಿರುವ ವಿವಿಧ ಭಕ್ಷ್ಯಬೋಜನಗಳು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೃಹತ್ ವೇದಿಕೆ ಈ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಂಕಲಿಮಠದಲ್ಲಿ ಹೌದು.ಅಂಕಲಿಮಠ ಸ್ವಾಮೀಜಿ ಶ್ರೀ ವೀರಭದ್ರ ಮಹಾ ಸ್ವಾಮೀಜಿ ಅವರ ಸುಪುತ್ರ ಬಸವರಾಜ ಸ್ವಾಮೀಜಿ ಅವರ ವಿವಾಹ ಸಮಾರಂಭದ ಅಂಗವಾಗಿ ಅಂಕಲಿಮಠ ಸಜ್ಜಾಗಿದೆ. ದಿನಾಂಕ 23-24 ರಂದು ನಡೆಯಲಿರುವ ಈ ವಿವಾಹ ಸಮಾರಂಭಕ್ಕೆ ರಾಜಕೀಯ ಗಣ್ಯರು ಹಾಗೂ ವಿವಿಧ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News