Breaking News

ನಾಳೆ DB ಮೈನ್ಸ್ ಹಾಗೂ BVS ಇವರಿಂದ ಮೈನಿಂಗ್ ವೆಸ್ಟೇಜ್ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣ

DB Mince VoicePrasident Mr,Rachappa Saradagi

ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿಯ HR ಮೈನ್ಸ್ ಎಂದರೆ ಇಡಿ ಇಂಡಿಯಾದಲ್ಲಿ ಬಾಗಲಕೋಟೆಯ ಹೆಸರನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರತಿ ವರ್ಷ ಮೈನಿಂಗ್ ವಿಚಾರದಲ್ಲಿ ಎಲ್ಲಾ ಆಯಾಮಾಗಳಿಂದ ಹೆಚ್ಚಿನ ಸುರಕ್ಷಿತೆ ಹಾಗೂ ಉತ್ತಮ ಪರಿಸರ, ವೆಸ್ಟೇಜ್ ಮೈನ್ಸ್ ಮರು ಬಳಕೆ ಹೀಗೆ ಅನೇಕ ವಿಚಾರದಲ್ಲಿ ತಮ್ಮ ಉತ್ತಮ ಕೆಸಲ ಹಾಗೂ ಹೊಸ ಹೊಸ ಪ್ರಯೋಗಗಳ ಮೂಲಕ ತಮ್ಮತ್ತ ಇತರೆ ಮೈನಿಂಗ್ ಕಂಪನಿ ಗಮನವನ್ನು ಸೆಳೆದು ಮಾದರಿಯಾದ ದೊಡ್ಡನವರ ಮೈನ್ಸ್ ಎಂದರೆ ಅದು ಶಿಸ್ತಿಗೆ ಹಾಗೂ ಸುರಕ್ಷತೆಗೆ ಇನ್ನೂಂದು ಹೆಸರು.

DB Mince VoicePrasident Mr,Rachappa Saradagi

ಅನೇಕ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಉತ್ತಮ ಪರಿಸರ ಪ್ರಶಸ್ತಿಗಳನ್ನು ಪಡೆದು ಇಂದು ಆಧುನಿಕತೆಯ ವಿವಿಧ ತಂತ್ರಜ್ಞಾನದ ಮೂಲಕ ವೆಸ್ಟ್ ಮೈನ್ಸ್ ಹೇಗೆ ಮರು ಬಳಕೆ ಮಾಡಬೇಕು ಹಾಗೆ ಮೈನ್ಸ್ ನಲ್ಲಿ ಪರಿಸರ ಹಾಳಾಗದಂತೆ ಹೇಗೆ ಪರಿಸರಕ್ಕೆ ಒತ್ತು ನೀಡಬೇಕು,ಕಾರ್ಮಿಕರ ಸುರಕ್ಷಿತೆ ಬಗ್ಗೆ ಯಾವ ಕಂಪನಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ,ಇವೆಲ್ಲ ಮಾಹಿತಿ ಕುರಿತು ನಾಳೆ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿಜ್ಞಾನ ವಿಭಾಗದ ಕಾಲೇಜಿನ ಸಹಯೋಗದೊಂದಿಗೆ ನಾಳೆ ರಾಷ್ಟ್ರ ಮಟ್ಟದ ಸೇಮಿನಾರ್ ಹಮ್ಮಿಕೊಂಡಿದೆ. DB ಮೈನ್ಸ್ ಏಳಿಗೆಗಾಗಿ ಹಗಲು ರಾತ್ರಿ ಕಾರ್ಮಿಕರಿಗೆ ಪ್ರೋತ್ಸಾಹ ನೀಡುತ್ತಾ DB ಮೈನ್ಸ್ ಎಂದರೆ ಅದು ಇತರೆ ಕಂಪನಿಗಳಿಗೆ ಹೋಲಿಸಿದರೆ ಮಾದರಿ  ಕಂಪನಿ ಎಂದು ಕೊಂಡಾಡುವಂತೆ ಮಾಡಿದ ಕೀರ್ತಿ ಈ ಕಂಪನಿಯ ಉಪಾಧ್ಯಕ್ಷರಾದ ರಾಚಪ್ಪ ಸರಡಗಿ & ಪ್ರಕಾಶ ಅವರಿಗೆ ಸಲ್ಲುತ್ತದೆ. ನಾಳೆ ಈ DB ಮೈನ್ಸ್  ಕಂಪನಿ ನೇತೃತ್ವದಲ್ಲಿ ಒಂದು ದಿನದ ರಾಷ್ಟ್ರ ಮಟ್ಟದ ಶೇಮಿನಾರ್ ಹಮ್ಮಿಕೊಂಡಿದೆ, ದೇಶದ ವಿವಿಧ ರಾಜ್ಯಗಳಿಂದ ವಿವಿಧ ಜಿಲ್ಲೆಗಳಿಂದ ಈ ಶಮಿನಾರ್ ನಲ್ಲಿ ಮೈನ್ಸ್ ಕಂಪನಿಗಳು ಭಾಗವಹಿಸಲಿವೆ,ಈ ರಾಷ್ಟ್ರೀಯ ವಿಚಾರ ಸಂಕೀರ್ಣ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿಜ್ಞಾನ ವಿಭಾಗದ ಕಾಲೇಜ್ ಹೊಸ ಅಡೀಟೋರಿಯಮ್ ನಲ್ಲಿ ನಡೆಯಲಿದೆ. ಈ ಕೇಳಗಿನ ಎಲ್ಲಾ ಅಥಿತಿ ಮೊಹೋದರರು ಸೇಮಿನಾರ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.  ನಾಳಿನ ಕಾರ್ಯಕ್ರ ಮದ ಆಮಂತ್ರಣ ಪತ್ರಿಕೆ.

ಬಂದಂತಹ ಎಲ್ಲಾ ಮೈನ್ಸ್ ಕಂಪನಿ VIP ಗಳಿಗೆ ಎಲ್ಲಾ ರೀತಿಯ ಊಟ/ ಉಪಹಾರ/ ವಸತಿ ಸೌಲಭ್ಯಗಳನ್ನು DB ಮೈನಿಂಗ್ ಕಂ,ಮಾಡಿದೆ. ಪ್ರಪ್ರಥಮವಾಗಿ DB ಮೈನ್ಸ್ ಈ ರಾಷ್ಟ್ರ ಮಟ್ಟದ ಕಾರ್ಯಗಾರವನ್ನು ಅರ್ಥಪೂರ್ಣವಾಗಿ ನಡೆಸಿ ಕೋಡಲಿದೆ . ಕಂಪನಿ ಸುರಕ್ಷಿತೆ ಜೊತೆಗೆ ಎಲ್ಲಾ ಕಾರ್ಮಿಕರ ಸುರಕ್ಷಿತೆ ಪರಿಸರ ಹಾಗೂ ಮುಖ್ಯವಾಗಿ ವೆಸ್ಟೇಜ್ ಮೈನ್ಸ್ ಹೀಗೆ ಆಧುನಿಕ ಯಂತ್ರಗಳನ್ನು ಬಳಸಿಕೊಂಡು ಮರು ಬಳಕೆ ಮಾಡಿ ಭಾರತದ ಆರ್ಥಿಕತೆಗೆ ಲಾಭ ಮಾಡಿಕೋಡಬೇಕು ಎಂಬುದು ಮೂಲ ಚರ್ಚೆಯಾಗಿದೆ. ಹೀಗಾಗಿ ನಮ್ಮ ಕಂಪನಿ ಈ ಬಗ್ಗೆ ಅನೇಕ ವಿಚಾರಗಳನ್ನು ಹಾಗೂ ಮಾಹಿತಿಯನ್ನು ನೀಡಲಿದೆ. ಇದರಿಂದ ಪರಿಸರದ ಮೇಲೆ ಉಂಟಾಗುವ ಹಾನಿಕಾರಕಗಳನ್ನು ಮುಂಜಾಗ್ರತವಾಗಿ ಹೇಗೆ ಕಂಪನಿ ನಡೆಸಬೇಕು ಎಂಬ ಅನೇಕ ಚರ್ಚೆಗಳು ನಡೆಯಲಿವೆ‌ , ಹಾಗೂ ಈ ವಿಚಾರದಲ್ಲಿ DB ಮೈನ್ಸ್ ರಾಜ್ಯಕ್ಕೆ ಮಾದರಿ ಎಂದರೆ ತಪ್ಪಾಗಲಾರದು, ಇಂದಿನ ಸುದ್ದಿ ಗೋಷ್ಠಿಯಲ್ಲಿ ಕಂಪನಿ ಉಪಾಧ್ಯಕ್ಷರಾದ ಶ್ರೀ ರಾಚಪ್ಪ ಸರಡಗಿ ಹಾಗೂ ಬಸವೇಶ್ವರ ವಿದ್ಯಾವರ್ಧಕ ವಿಜ್ಞಾನ ವಿಭಾಗದ ಕಾಲೇಜು ಪ್ರಾಚಾರ್ಯರಾದ ಶ್ರೀ ಎಸ್,ಎ,ಭೂಸನೂ ರಮಠ, ಹಾಗೂ ಶ್ರೀಮತಿ ಜ್ಯೋತಿ ಆರ್, ಸರಡಗಿ, ಶ್ರೀ ಗುರುಮೂರ್ತಿ ಪ್ರಕಾಶ, ಸರ್ ,ಅಮಿತ್, ಸರ್, ಹುಸೇನ್ ನಧಾಪ್ . ಹಾಗೂ ಕಂಪನಿ ಸಿಬ್ಬಂದಿ ವರ್ಗ ಈ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತಿ ಇದ್ದರು.

About vijay_shankar

Check Also

ಬದಾಮಿ ನಗರದಲ್ಲಿ  ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ ನಗರದಲ್ಲಿ ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ: ಇಂದು ಬದಾಮಿ ನಗರದ ಅಂಬೇಡ್ಕರ್ ಭವನದಲ್ಲಿ ಬಿ ರಾಜ್ ,,,ಶಟ್ಟಿ ಸಾರಥ್ಯದಲ್ಲಿ ” ಬಿ ನ್ಯೂಸ್ ಅಲಟ್೯ ಡಿಜಿಟಲ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.