Breaking News

ವೀರ ಸೈನಿಕ ಪಾರೂಕ್ ಸೈಯದ್ ತಂಗಡಗಿ ಅವರಿಗೆ ೨೩ ವರ್ಷದ ಹುಟ್ಟು ಹಬ್ಬದ ಸಂಭ್ರಮ

ಅಮೀನಗಡ:   ಕಾಶ್ಮೀರ ಕಣಿವೆಯಲ್ಲಿ ಕಳೇದ ಎರಡು ವರ್ಷಗಳಿಂದ ದೇಶ ಸೇವೆ ಮಾಡುತ್ತಿರುವ ವೀರ ಯೋದ ಕುಮಾರ್ ಪಾರೂಕ್ ಸೈಯದ್ ತಂಗಡಗಿ ಅವರಿಗೆ ಗ್ರಾಮದ ಅಲ್ಪಸಂಖ್ಯಾತ ಯುವ ಮುಖಂಡರು ಹಾಗೂ ಅಭಿಮಾನಿಗಳು ನಿನ್ನೆಯ ದಿನ ಶೂಲೇಭಾವಿಯ ಅಂಜುಮನ್ ಕಮಿಟಿಯ ಶಾದಿ ಮಹಲ್ ನಲ್ಲಿ ಓಣಿಯ ಯುವಕರು ಅಭಿಮಾನದಿಂದ ಕೇಕ್ ತರಿಸಿ ಇವರ ತಂದೆ/ತಾಯಿ ಅವರಿಗೆ ಸನ್ಮಾನಿಸಿ ಇವರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿದರು. ಈ ದೇಶ ಸೇವೆ ಮಾಡಲು ಮಗನನ್ನು ಹುರುದುಂಬಿಸಿ ಅವರ ೧೮ ವಸಂತಗಳನ್ನು ದಾಟಿ ೧೯ ರ ವಸ್ತಿಲಲ್ಲಿ ಕಾಲಿಟ್ಟಿದ್ದು ಕಾಶ್ಮೀರ ಕಣಿವೆಯಲ್ಲಿ ಪಾರೂಕ್ ಅವರ ಈ ಸಾಧನೆ ನಮ್ಮ ಓಣಿಯ ಎಲ್ಲಾ ಯುವಕರಿಗೆ ಮಾದರಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ಅವರು ಹೇಳಿದರು ಈ ಸರಳ ಸಮಾರಂಭ ದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಜಹಾಂಗೀರಸಾಬ ಜಾಗೀರದಾರ್, ಮಾಜಿ,ಗ್ರಾಮ,ಪಂ,ಸದಸ್ಯರಾದ ಖಾಸೀಮ ಸಾಬ ಬೂದಿಹಾಳ ಹಾಗೂ

ಆತ್ಮೀಯ ಗೆಳೆಯನಿಗೆ ಕೇಕ್ ತಿನ್ನಿಸುತ್ತಿರುವ ರಮಜಾನ್


ಶ್ರೀ ಮೈನುದ್ದೀನ್ ಮುಲ್ಲಾ ಶ್ರೀ ರೀಯಾಜ್ ಮುಲ್ಲಾ ಶ್ರೀ ರಹೇಮಾನ್ ಬೂದಿಹಾಳ.   ಶ್ರೀ
ಇಬ್ರಾಹಿಂ ಮುಲ್ಲಾ ಶ್ರೀ ರಜಾಕ್ ಮಾಗಿ ಶ್ರೀ
ರಂಜಾನ್ ಮುಲ್ಲಾ ಮೈನು ತಂಗಡಗಿ,ಮೈನು ಮುಲ್ಲಾ ,ಮುಂತಾದ ಯುವಕರು ಭಾಗಿಯಾಗಿದ್ದರು.

ಪಾರೂಕ್ ಅವರ ತಂದೆ ತಾಯಿಗೆ ಅಭಿಮಾನದ ಸನ್ಮಾನ

About vijay_shankar

Check Also

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಮುದ್ದೇಬಿಹಾಳ : ಜನರಿಂದ ಜನರ ಬಾಯಿಂದ ಬಾಯಿಗೆ ಹರಡಿ ಹಾಡುವ ಪ್ರತಿಯೊಂದು ಪದಗಳು ಅವು ನಮ್ಮ ಒಊರ್ವಜರು ಕೊಟ್ಟ ಜನಪದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.