ಅಮೀನಗಡ: ಇಂದು ಮೊಹರಮ್ಹಬ್ಬದ ನಿಮಿತ್ತವಾಗಿ ನಗರದ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನೆ ಸಭೆಯನ್ನು ಕ್ರೈಂ ಪಿ,ಎಸ್,ಐ ವಾಯ್,ಎಚ್,ಪಠಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ ಮಾತನಾಡಿದ ರಹೆಮಾನಸಾಬ ದೊಡಮನಿ ಈ ಮೊಹರಂ ಹಬ್ಬ ನಮ್ಮ ಮುಸ್ಲಿಂ ಸಮುದಾಯದ ಜನ ಆಚರಣೆ ಗಿಂತ ಅಸಂಖ್ಯಾತ ಎಲ್ಲಾ ಜಾತಿ ಧರ್ಮದವರು ಭಾವೈಕ್ಯತೆಯಿಂದ ಈ ಹಬ್ಬವನ್ನು ಆಚರಣೆ ಮಾಡಲು ದೂರದ ಗೋವಾ,ಮಂಗಳೂರು, ಉಡುಪಿ,ವಲಸೆ ದುಡಿಯಲು ಹೋದ ಕಾರ್ಮಿಕರು ಈ ಹಬ್ಬಕ್ಕೆ ಬಂದು ವಿಜ್ರಮಂ ಮನೆಯಿಂದ ಆಚರಣೆ ಅಡುತ್ತಾರೆ. ನಾವು ಕೆವಲ ಅಲ್ಲಿ ರ್ಅಕರು ಮಾತ್ರ, ಹೀಗಾಗಿ ಈ ಹಬ್ಬದ ಮಹತ್ವ ಇದು ಧರ್ಮ ರಕ್ಷಣೆಗಾಗಿ ಯಹೋದಿಗಳ ಕುಂತ್ರದಿಂದ ಹಸೇನ್ ಹುಸೇನ್ ಅವರ ಬಲಿದಾನ ನಡೆದ ದಿನವಾಗಿದೆ. ಅದು ಸೌರ್ಯ ಹಾಗೂ ಧರ್ಮ ರಕ್ಷಣೆಗಾಗಿ ನಡೆದ ಭೀಕರ ಕ್ರೌರ್ಯ , ಬದಲಾದ ಈ ಕಾಲ ಗಟ್ಟದಲ್ಲಿ ನಾವು ನೀವು ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಾಚರಣೆ ಮಾಡುನು ಎಂದರು. ಇನ್ನೂರ್ವ ಮುಖ್ಯ ಅಥಿತಿಗಳಾಗಿ ಮಾತನಾಡಿದ ಎಂ,ಡಿ,ಮುಲ್ಲಾ ಹಾಗೂ ರಾಜಮೊಹಮ್ಮದ ಕಿಡಕಿಮನಿ,ಡಿ ಬಿ ವಿಜಯಶಂಕರ್ ಅನೇಕರು ಹಸೇನ್ ,ಹುಸೇನರ ತ್ಯಾಗ ಮತ್ತು ಬಲಿದಾನದ ಕುರಿತು ಮಾತನಾಡಿ ಶಾಂತಿ ಮತ್ತು ಸೌಹಾರ್ದಾಗಿ ಹಬ್ಬ ಆಚರಿಸಲು ಕರೆ ಕೊಟ್ರು. ಈ ಸಂದರ್ಭದಲ್ಲಿ ಠಾಣೆಯ ಕ್ರೈಂ ಪಿ,ಎಸ್,ಐ, ವಾಯ್,ಎಚ್ ಪಠಾಣ್ , ಅಲ್ಪ ಸಂಖ್ಯಾತರ ಮುಖಂಡರಾದ , ರಹೇಮನಸಾಬ ದೊಡಮನಿ, ಶಿಕ್ಷಕರಾದ ಎಮ್,ಡಿ,ಮುಲ್ಲಾ, ಪ್ರಮುಖರಾದ ಹೇಮಂತಪ್ಪ ಮಾಡಬಾಳ, ಹಿರಿಯರಾದ ಹನಮಂತ ಕುಂಚಗನೂರು, ರಾಮಂಚದ್ರಪ್ಪ ಕಿರಸೂರ , ಅಂಜುಮನ ಕಮಿಟಿ ಅಧ್ಯಕ್ಷ ಅಬ್ದುಲಶುಕುರು ದೊಡಮನಿ, ಡಿ,ಎಸ್,ಎಸ್, ರಾಜ್ಯ ಸಮಿತಿ ಸಂಘಟನಾ ಸಂಚಾಲಕ ಹನಮಂತ ಹಿರೇಮನಿ, ಮೈಬುಸಾಬ ಗಂಗೂರ, ಯಮನಪ್ಪ ಭಜಂತ್ರಿ, ಭೀಮಸಿಂಗ್ ರಾಠೋಡ , ಅನೇಕರು ಉಪಸ್ಥಿತಿ ಇದ್ದರು.ಕಾರ್ಯಕ್ರಮದ ಪ್ರಾಸ್ತಾವಿಕ / ವಂದರ್ನಾಣೆ ನುಡಿಯನ್ನು ಆರಕ್ಷಕರಾದ ಸೋಮಶೇಖರ್ ವಿಟ್ಲಾಪೂರ, ಅವರು ಮಾತನಡಿದರ,ಕಾರ್ಯಕ್ರಮದ ನಿರೂಪನೆಯನ್ನು ಶಿವಾನಂದ ಕಟ್ಟಿಮನಿ ನಡೆಸಿ ಕೊಟ್ಟರು. Post navigation Hello world!