ಮೊಹರಮ್ ಹಬ್ಬದ ನಿಮಿತ್ಯ ಅಮೀನಗಡ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಮೊಹರಮ್ ಹಬ್ಬದ ನಿಮಿತ್ಯ ಅಮೀನಗಡ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಅಮೀನಗಡ: ಇಂದು ಮೊಹರಮ್ಹಬ್ಬದ ನಿಮಿತ್ತವಾಗಿ ನಗರದ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನೆ ಸಭೆಯನ್ನು ಕ್ರೈಂ ಪಿ,ಎಸ್,ಐ ವಾಯ್,ಎಚ್,ಪಠಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ ಮಾತನಾಡಿದ ರಹೆಮಾನಸಾಬ ದೊಡಮನಿ ಈ ಮೊಹರಂ ಹಬ್ಬ ನಮ್ಮ ಮುಸ್ಲಿಂ ಸಮುದಾಯದ ಜನ ಆಚರಣೆ ಗಿಂತ ಅಸಂಖ್ಯಾತ ಎಲ್ಲಾ ಜಾತಿ ಧರ್ಮದವರು ಭಾವೈಕ್ಯತೆಯಿಂದ ಈ ಹಬ್ಬವನ್ನು ಆಚರಣೆ ಮಾಡಲು ದೂರದ ಗೋವಾ,ಮಂಗಳೂರು, ಉಡುಪಿ,ವಲಸೆ ದುಡಿಯಲು ಹೋದ ಕಾರ್ಮಿಕರು ಈ ಹಬ್ಬಕ್ಕೆ ಬಂದು ವಿಜ್ರಮಂ ಮನೆಯಿಂದ ಆಚರಣೆ ಅಡುತ್ತಾರೆ. ನಾವು ಕೆವಲ ಅಲ್ಲಿ […]