
ಬಾಗಲಕೇಟೆ: ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ B C R Academy ಮಹಿಳೆಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ, ಈ ಮಹಿಳಾ ತಂಡದ ಕಬಡ್ಡಿ ಕೋಚ್ ಆಗಿ ತುಳಸಿಗೇರಿ ಗ್ರಾಮದ ಶ್ರೀ ವಿಠ್ಠಲ ಭಜಂತ್ರಿ ಅವರು ಮಾರ್ಗದರ್ಶನದಲ್ಲಿ ಮಹಿಳಾ ಪಟುಗಳು ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟು ರೋಚಕ ಆಟದ ಮೂಲಕ ಗೆಲವು ಸಾಧಿಸಿದ್ದರು.