ಶ್ರೀಮತಿ ಕೂಬವ್ವ ಹನಮಂತ ಚವ್ಹಾಣ. ಗ್ರಾಮ ಪಂಚಾಯತಿ ಸದಸ್ಯರು ಹಿರೇಮಾಗಿ ತಾಲೂಕು ಹುನಗುಂದ : ಜಿಲ್ಲಾ ಬಾಗಲಕೋಟೆ ಪೊನ ನಂಬರ್ : 9743602373 ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ವಾರ್ಡಿನ ಎಲ್ಲಾ ಮತದಾರರಿಗೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಎಲ್ಲಾ ನಾಗರಿಕರು ಕರೋನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ಮುಂಜಾಗ್ರತೆ ವಹಿಸಬೇಕು ಸದ್ಯದಲ್ಲೆ ಮಕ್ಕಳಿಗೂ ಲಸಿಕೆಯನ್ನು ಹಾಕಲು ಸರಕಾರ ಆದೇಶ ನೀಡಲಿದೆ ಮಕ್ಕಳಿಗೂ …
Read More »ಹಿರೇಮಳಗಾವಿ ಗ್ರಾಮ ಪಂ,ಗೆ ನೂತನ ಗ್ರಾ,ಪಂ, ಸದಸ್ಯರಾಗಿ ಸಿದ್ದನಗೌಡ ಮಾದಿಗನೂರು ಆಯ್ಕೆ,30 ಮತಗಳಿಂದ ಜಯಭೇರಿ
ಶ್ರೀ ಸಿದ್ದನಗೌಡ ,ಶಿವನಗೌಡ ಮಾದಿಗನೂರು, ನೂತನ ಗ್ರಾಂ,ಪಂ, ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಕೇವಲ 30 ಮತಗಳಿಂದ ವಿಜಯ ಶಾಲಿಯಾಗಿದ್ದಾರೆ, ಮತದಾನ ಮಾಡಿದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ನನ್ನ ಹೃದಯ ಪೂರ್ವಕ ಧನ್ಯಾವಾದಗಳು,
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News