Breaking News

ಸೂಪರ್ ಸುದ್ದಿಗಳು

ಶಾಸಕರು ಹಾಗೂ ಮಾಜಿ ಸಚಿವ ಎಚ್,ವೈ ಮೇಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಂಗಣ್ಣ ಎಚ್ ಗೌಡರ

ಶಾಸಕರು ಹಾಗೂ ಮಾಜಿ ಸಚಿವ ಎಚ್,ವೈ ಮೇಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಂಗಣ್ಣ ಎಚ್ ಗೌಡರ

ಬಾಗಲಕೋಟೆಯ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರು ಸನ್ಮಾನ್ಯ ಶ್ರೀ ಎಚ್.ವಾಯ್. ಮೇಟಿ ಅವರು ವಯೋ ಸಹಜದಿಂದ ನಿಧನರಾಗಿರುತ್ತಾರೆ,ಎಂದು ಹೇಳಲು ವಿಶಾದ ವ್ಯಕ್ತಪಡಿಸುತ್ತೇನೆ. ಅವರು. ಅಪಾರ ಅಭಿಮಾನಿ ಬಳಗ , ಬಂಧು-ಬಳಗವನ್ನು ಅಗಲಿದ್ದಾರೆ. ಅವರು ಅತ್ಯಂತ ಹಿರಿಯ ರಾಜಕಾರಣಿಗಳಾಗಿದ್ದು ಸರಳ ಮತ್ತು ಸಜ್ಜನ ಸ್ವಭಾವದ ವ್ಯಕ್ತಿತ್ವ ಅವರದು‌ ಅನಾರೋಗ್ಯದ ನಿಮಿತ್ಯ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು ಅವರಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿ ಆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ …

Read More »

ರಾಜ್ಯ ಮಟ್ಟದ ಜಾನಪದ ಸಂಭ್ರಮ ಜನಪದ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ- ರಾಜ್ಯಾದ್ಯಕ್ಷ ಡಾ: ಎಸ್ ನಯನ ಬಾಲಾಜಿ

ರಾಜ್ಯ ಮಟ್ಟದ ಜಾನಪದ ಸಂಭ್ರಮ ಜನಪದ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ-  ರಾಜ್ಯಾದ್ಯಕ್ಷ ಡಾ: ಎಸ್ ನಯನ  ಬಾಲಾಜಿ

ಇಂಡಿ: ‘ಜನಪದ ಸಂಸ್ಕೃತಿ ಜೇನುಗೂಡಿನ ಸಂಸ್ಕೃತಿ. ಜನ ಸಾಮಾನ್ಯರನ್ನು ಆಕರ್ಷಿಸುವ ಅದಮ್ಯ ಶಕ್ತಿ ಅದರಲ್ಲಿದೆ. ಇಂತಹ ಜನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಹೇಳಿದರು.ಶುಕ್ರವಾರದಂದು ತಾಲೂಕಿನ ಶಿರಶ್ಯಾಡ ಗ್ರಾಮದ ಹಿರೇಮಠದಲ್ಲಿ ಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಕನ್ನಡ ಜಾನಪದ ಪರಿಷತ್ತು ಇಂಡಿ, ಮಾತೋಶ್ರೀ ಶೈಲಜಾ ವಿ ಹಿರೇಮಠ ಅವರ 3ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ರಾಜ್ಯ …

Read More »

ಐಹೊಳ್ಳೆಯ ಮಯೂರ ಹೋಟೆಲ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೫

ಐಹೊಳ್ಳೆಯ ಮಯೂರ ಹೋಟೆಲ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೫

ಅಮೀನಗಡ : ಸಮೀಪದ ಐಹೊಳೆ ಗ್ರಾಮದಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಪ್ರವಾಸೋದ್ಯಮ ಇಲಾಖೆ ಬಾಗಲಕೋಟೆ ೨೦೨೫ ಇವರ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಸಂಗಣ್ಣ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಶುಭಾಶಯ ಕೋರುತ್ತಾ ಐಹೊಳೆ ಗ್ರಾಮದಲ್ಲಿ ಇರುವಂತಹ ಈ ಸುಂದರ ವಾಸ್ತುಶಿಲ್ಪದ ಕೆತ್ತನೆಯು ಪ್ರವಾಸಿಗರನ್ನು ದೇಶ ವಿದೇಶದಿಂದ ಬರುವಂತೆ ಮಾಡಿದೆ, ಮುಂದಿನ …

Read More »

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ  ಎನ್.ಎಸ್.ಬೋಸರಾಜ

ರಾಯಚೂರು : ಇಂದು ರಾಯಚೂರು ನಗರದ ಸಚಿವರ ಅಧಿಕೃತ ಕಾರ್ಯಾಲಯದಲ್ಲಿ ಹುನಗುಂದ ತಾಲೂಕಿನ ಅಮೀನಗಡ ನಗರದ ಯುವ ಪತ್ರಕರ್ತರು ಹಾಗೂ ಸಾಹಿತಿ ಹಸನ್ ಬೇಪಾರಿ ಅವರ. ಮೂರನೇ ಕೃತಿ ‘ಅಮ್ಮ ಎಂಬ ಕಡಲು’ ಕಥಾ ಸಂಕಲನವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜ ಅವರು ಬಿಡುಗಡೆ ಮಾಡಿದರು…. ಮುಖಂಡರಾದ ಹಬೀಬ ಹುಸೇನ ಬಡೇಗರ, ರುದ್ರಪ್ಪ ಅಂಗಡಿ, ಮಹಾಲಿಂಗಪ್ಪ, ವಿಶ್ವನಾಥ ಪಟ್ಟಿ, ಯುವ ಮುಖಂಡ ಖಾಜಾ ಪಾಷಾ …

Read More »

ಇಂದು ಅಮೀನಗಡ ನಗರದ ಅಮ್ಮ್ ಆದ್ಮಿ ಹೋಟೆಲ್ ನ ಗಣಪತಿ ವಿಸರ್ಜನೆ,

ಇಂದು ಅಮೀನಗಡ ನಗರದ ಅಮ್ಮ್ ಆದ್ಮಿ ಹೋಟೆಲ್ ನ ಗಣಪತಿ ವಿಸರ್ಜನೆ,

ಅಮೀನಗಡ: ಕಳೆದ ೧೨ ವರ್ಷಗಳಿಂದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಈ ಹೋಟೆಲ್ ಸೇರಿದಂತೆ ಈ ಸಂಸ್ಥೆಯ ವಿವಿಧ ಶಾಖೆಯಲ್ಲಿ ೧೨ ಕಡೆ ಗಣೇಶನನ್ನು ಕೂಡಿಸಲಾಗುತ್ತದೆ. ಪ್ರತಿ ವರ್ಷವೂ ಕೂಡ ಬಹಳ ವಿಶೇಷವಾಗಿ ದೊಡ್ಡ ಗಣಪತಿಯನ್ನು ಸ್ಥಾಪಿಸಿ ನಿತ್ಯ ಪೂಜೆ ಹಾಗೂ ಈ ಹೋಟೆಲ್ ಗೆ ಬರುವ ಗ್ರಾಹಕರಲ್ಲಿ ಬಹಳ ವಿಶೇಷ ಧಾರ್ಮಿಕ ಶ್ರದ್ದಾ ಭಕ್ತಿ ಮೂಡುವ ಹಾಗೆ ಸದಾ ವಿಜ್ರಂಬಿಸುವ ಈ ಗಣೇಶನನ್ನು ನೋವುದೇ ಒಂದು ವಿಶೇಷ, …

Read More »

ಪ್ರೀತಿಸುವ ಹೃದಯಗಳಿಗಾಗಿ… ಸಿಹಿಮಾತು ಶಿಕ್ಷಕ ಮುತ್ತು ವಡ್ಡರ ಇವರಿಂದ ಕಿರು ಸಂದೇಶ

ಪ್ರೀತಿಸುವ ಹೃದಯಗಳಿಗಾಗಿ… ಸಿಹಿಮಾತು ಶಿಕ್ಷಕ ಮುತ್ತು ವಡ್ಡರ ಇವರಿಂದ ಕಿರು ಸಂದೇಶ

ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು, ಮತ್ತೊಮ್ಮೆ ಮದುವೆಯ ಹಂತಕ್ಕೆ ತಿರುಗಿ ಬದುಕೆ ಆನಂದಮಯವಾಗುವುದು. ಪ್ರೀತಿಗಾಗಿ ಪ್ರಾಣವನ್ನು ಕಳೆದುಕೊಂಡವರನ್ನು ನೋಡಿದ್ದೇವೆ ಅದರ …

Read More »

75 ಲಕ್ಷ ಅನುದಾನದಲ್ಲಿ ಒಂದೇ ವರ್ಷದಲ್ಲಿ ಸಮುದಾಯ ಭವಣದ ಉದ್ಘಾಟನೆ ಮಾಡಿಯೇ ತಿರುತ್ತೇನೆ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಘೋಷಣೆ

75 ಲಕ್ಷ ಅನುದಾನದಲ್ಲಿ ಒಂದೇ ವರ್ಷದಲ್ಲಿ ಸಮುದಾಯ ಭವಣದ ಉದ್ಘಾಟನೆ ಮಾಡಿಯೇ ತಿರುತ್ತೇನೆ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಘೋಷಣೆ

ಜನಪ್ರೀಯ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರ ಅವರಿಂದ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಹುನಗುಂದ : ಇಲಕಲ್ಲ ಹಾಗೂ ಹುನಗುಂದ ನಗರದಲ್ಲಿ ಕೊರಮ ಜನಾಮಗದ ಅಭಿವೃದ್ಧಿಗಾಗಿ ಇಲಕಲ್ಲ ನಗರದ ಕೊರಮ ಜನಾಂಗಗಕ್ಕೆ ಸಮೂದಾಯ ಭವಣದ ನಿರ್ಮಾಣದ ನಿರ್ಮಾಣಕ್ಕ ಪೂಜ್ಯ ಶ್ರೀ ನಾಗಭೂಷಣ ಮಹಾಸ್ವಾಮಿಗಳ ಮನವಿಯಂತೆ 50 ಲಕ್ಷ ರೂಪಾಯಿ ಅನುದಾನವನ್ನು ಈಗಲೇ ಘೋಷಣೆ ಮಾಡುತ್ತಿದ್ದೇನೆ ‌ ಮತ್ತು ಹುನಗುಂದ ನಗರದಲ್ಲಿ ಇರುವ ನಿಮಗೂ ಕೂಡ ಈಗಾಗಲೇ 80X100 ಜಾಗವನ್ನು ನೀಡಿದ್ದು …

Read More »

ಉತ್ತರ ಕರ್ನಾಟಕದಲ್ಲಿ ಕಿರಣ್ ಬೇಡಿ ಎಂದೇ ಖ್ಯಾತಿ ಪಡೆಯುತ್ತಿರುವ ಇಳಕಲ್ಲ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ PSI ಶ್ರೀಮತಿ ಎಸ್,ಆರ್ ನಾಯಕ

ಉತ್ತರ ಕರ್ನಾಟಕದಲ್ಲಿ ಕಿರಣ್ ಬೇಡಿ ಎಂದೇ ಖ್ಯಾತಿ ಪಡೆಯುತ್ತಿರುವ ಇಳಕಲ್ಲ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ PSI ಶ್ರೀಮತಿ ಎಸ್,ಆರ್ ನಾಯಕ

ಇಳಕಲ್ಲ : ಉತ್ತರ ಕನಾ೵ಟಕದಲ್ಲಿ ಕಿರಣ್ ಬೇಡಿ ಎಂದೆ ಖ್ಯಾತಿ ಪಡೆದ ಇಳಕಲ್ಲ ನಗರದ ದಕ್ಷ ಮಹಿಳಾ ಪೋಲಿಸ್ ಅಧಿಕಾರಿ ಪಿ,ಎಸ್,ಐ. ಶ್ರೀಮತಿ ಎಸ್ ಆರ್, ನಾಯಕ ಅವರು ಉತ್ತರ ಕರ್ನಾಟಕವೆಂದರೆ ಗಂಡು ಮೆಟ್ಟಿದ ನಾಡು ಶರಣರು ಸಂತರು ರಾಜ ಮಹಾರಾಜರು ಆಳ್ವಿಕೆ ಮಾಡಿದ ಸುಂದರ ನಾಡಾಗಿದೆ ೧೨ ನೇ ಶತಮಾನದಲ್ಲಿ ಶ್ರೀ ವಿಶ್ವಗುರು ಬಸವಣ್ಣನವರು ಬೆಳೆದ ನಾಡಾಗಿದೆ ಇಂತಹ ಪವಿತ್ರ ಮಣ್ಣಿನಲ್ಲಿ ಸಾಕಷ್ಟು ವೀರರು ಶೂರರು, ವಿದ್ವಾಂಸರು ಬೆಳೆದ …

Read More »

ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ ನಗರದಲ್ಲಿ ಸುಫರ್ ಕಾಫ್ ಪೋಲಿಸ್ ಅಧಿಕಾರಿ ASI ಯಂಕಣಗೌಡ ಪಾಟೀಲ್ !ಅವರ ಕರ್ತವ್ಯ ನಿಷ್ಠೆಗೆ ಒಂದು ಸಲಾಂ!!

ಅಮೀನಗಡ : ಸಾಮಾಜಿಕ ರಂಗದಲ್ಲಿ ಒಂದು ಸಮಾಜ ಸುಭದ್ರವಾಗಿ ಶಾಂತಿಯುತವಾಗಿ ಮುನ್ನಡೆಯಲು ಒಬ್ಬ ಶ್ರೇಷ್ಠ ಯೋಧ ನಂತಹ ಖಡಕ್ ಪೋಲಿಸ್ ಅಧಿಕಾರಿ ಇರಬೇಕು. ಆತ ಅಷ್ಟೇ ಸಮಾಜದ ಎಲ್ಲಾ ಜನರೊಂದಿಗೆ ಬೆರೆತು ಭಾವೈಕ್ಯತೆಯಿಂದ ಸಮಾನವಾಗಿ ಸಾಮಾನ್ಯ ಜನರೊಡನೆ ಬೆರೆಯುವ ಮನಸ್ಥಿತಿ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಂತಹ ಅಧಿಕಾರಿಗಳು ಇಂದು ಬಹಳ ವಿರಳವಾಗಿದೆ. ಯಾಕೆಂದರೆ ಪೋಲಿಸ್ ಇಲಾಖೆ ಬಗ್ಗೆ ಇಂದಿನ ಜನರ ಮನಸ್ಥಿತಿ ಅಷ್ಟೊಂದು ಚನ್ನಾಗಿ ಇಲ್ಲ. ಠಾಣೆಗೆ ಹೋದ್ರೆ ಬರಿ …

Read More »

ಎಮ್,ಎಸ್ ಡೌಲಪರ್ಸ್ ಕಂಪನಿ ಎಮ್,ಡಿ ಮಹಾಲಿಂಗರಾಯನ ಮತ್ತೊಂದು ದಶವತಾರವೇ ಎಮ್,ಎಸ್ ಸ್ಮಾರ್ಟ್ ಏನಿದು? 600 ರೂಪಾಯಿ ಹೊಸ ಪ್ಲಾನ್ ?

ಎಮ್,ಎಸ್ ಡೌಲಪರ್ಸ್ ಕಂಪನಿ ಎಮ್,ಡಿ ಮಹಾಲಿಂಗರಾಯನ ಮತ್ತೊಂದು ದಶವತಾರವೇ ಎಮ್,ಎಸ್ ಸ್ಮಾರ್ಟ್ ಏನಿದು? 600 ರೂಪಾಯಿ ಹೊಸ ಪ್ಲಾನ್ ?

ಬಾಗಲಕೋಟೆ: ಜಿಲೆಯಲ್ಲಿ ಮಹಾಲಿಂಗಯಾಯ ನಿಧಿ ಲಿಮಿಟೆಡ್ ಪೈನಾನ್ಸ್ ಹಾಗೂ ಎಮ್,ಎಸ್ ಡೌಲಪರ್ಸ್, ಹಾಗೂ ಮಾಲಿಂಗರಾಯ ಪೈನಾನ್ಸ್, ಹೀಗೆ ವಿವಿಧ ಹೆಸರುಗಳಿಂದ ರಾಜ್ಯದಲ್ಲಿ ಚೈನ್ ಸಿಸ್ಟಮ್ ರೀತಿಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ರೂಪದಲ್ಲಿ ತಮಗೆ ಲಾಭ ನೀಡುವುದಾಗಿ ಈ ಕಂಪನಿಯ ಸಂಸ್ಥಾಪಕ ಹಾಗೂ ಎಮ್,ಡಿ, ಮಹಾಳಿಂಗರಾಯ ಇವರು ಜನರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನೊಂದು ವಿಚಿತ್ರ ಎಂದರೆ ಈ ಮಹಾಲಿಂಗರಾಯ ನಿಧಿ ಲಿಮಿಟೆಡ್‌ ಪೈನಾನ್ಸ್ 19/02/2024 ರಲ್ಲಿ ಪ್ರಾರಂಭವಾಗಿ ಕೇವಲ 3 …

Read More »