ಅಮೀನಗಡ : ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು,ಇದರ ಜೊತೆಗೆ ಶಾಲಾ ಮಕ್ಕಳ ಬಿಳ್ಕೋಡಿಗೆ ಸಮಾರಂಭ ಕೂಡ ನಡೆಯಿತು ,ಮಹಿಳಾ ದಿನಾಚರಣೆ ಅಂಗವಾಗಿ ನಗರದ ಪಟ್ಟಣ ಪಂಚಾಯತ ಮಹಿಳಾ ಪೌರ ಕಾರ್ಮಿಕರು ಹಾಗೂ ನಗರದ ಆಟೊ ಚಾಲಕರು,ಆಶಾ ಕಾರ್ಯಕರ್ತರು, ಸಾಧಕರು,ಹಾಗೂ ಅಥಿತಿ ಗಣ್ಯರಿಗೆ ಸಂಸ್ಥೆಯಿಂದ ಅದ್ದೂರಿ ಸನ್ಮಾನವನ್ನು ಮಾಡಲಾಯಿತು. PSI ಕುಮಾರಿ ರೇಣುಕಾ ವಡ್ಡರ ಅವರಿಗೆ ಸಂಸ್ಥೆಯಿಂದ ಗೌರವ ಸನ್ಮಾನ ಇದರೊಂದಿಗೆ ಸಾರ್ವಜನಿಕರಿಗೆ ಹಮ್ಮಾಆದ್ಮಿ …
Read More »ಅಮೀನಗಡ ನಗರದ ವಾರ್ಡ್ ನಂ,೯ ರಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂತೋಷ ಬಿ ಐಹೊಳೆ
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ನೂತನ ಪಟ್ಟಣ ಪಂಚಾಯತ ಸದಸ್ಯ ಶ್ರೀ ಸಂತೋಷ ಬಿ ಐಹೊಳೆ ಅವರು ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಪಾಲಕರು ತಪ್ಪದೆ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು,ಆಂಗನವಾಡಿ ಕಾರ್ಯಕರ್ತರು ಪ್ರತಿ ಮನೆಗೆ ಬೇಟಿ ಕೊಟ್ಟು ಪಾಲಕರ ಮನ ಹೋಲಿಸಿ ಪೋಲಿಯೋ ಹಾಕಬೇಕು ಎಂದರು.
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News