Breaking News

Tag Archives: Farmers’ protest on Kamatagi Highway

ಕಮತಗಿ ಹೆದ್ದಾರಿ ರಸ್ತೆ ಮೇಲೆ ವಾಹನ ತಡೆದು ರೈತರ ಪ್ರತಿಭಟನೆ,

ಅಮೀನಗಡ :ಇಂದು ಭಾರತ್ ಬಂದ್ ಪ್ರಯುಕ್ತ ಹುನಗುಂದ ತಾಲೂಕಿನ ಕಮತಗಿ ಬ್ರಿಜ್ ಮುಂದೆ ವಿವಿಧ ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆಕೊಟ್ಟಿದ್ದರ ಪ್ರಯುಕ್ತ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮತಗಿ ಪಟ್ಟಣದ ಕಮತಗಿ ಕ್ರಾಸ್ ಹತ್ತಿರ ಎನ್.ಎಚ್. ೨೦ ರಸ್ತೆಯಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕಾ ರೈತ ಸಂಘಟನೆಯಿಂದ ರಸ್ತೆ ತಡೆಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದುರು ,ಬರವ ವಾಹನಗಳನ ತಡೆದು ನಿಲ್ಲಿಸಿ ಕೆಲ …

Read More »