Breaking News

Tag Archives: Work from home is good

ವರ್ಕ್ ಫ್ರಂ ಹೋಂ ಈಸ್ ಗುಡ್, ಆದ್ರೆ ಎಚ್ಚರ ತಪ್ಪಿ ಕೆಲಸ ಮಾಡಿದ್ರೆ ಜೋಕೆ

ವರ್ಕ್ ಫ್ರಂ ಹೋಂನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನನುಕೂಲವೂ ಇದೆ. ವರ್ಕ್ ಫ್ರಂ ಹೋಂ ಆರಂಭದ ದಿನಗಳಲ್ಲಿ ಮನೆಯಲ್ಲೇ ಆರಾಮವಾಗಿ ಇರಬಹುದು ಎಂಬ ಖುಷಿ, ಮನೆಯವರೊಡನೆ ಸಮಯ ಕಳೆಯಬಹುದು ಎಂಬ ಏನೇನೋ ಕನಸುಗಳು. ಆದರೆ ಅದೇ ವರ್ಕ್ ಫ್ರಂ ಹೋಂ ನಿಮ್ಮ ಜೀವಕ್ಕೂ ಕುತ್ತು ತರಬಲ್ಲದು, ಹೌದು ವರ್ಕ್ ಫ್ರಂ ಹೋಮ್ ಸುಂದರ ಆದರೆ ಎಚ್ಚರ ತಪ್ಪಿದರೆ ಜೋಕೆ.. ವರ್ಕ್ ಫ್ರಂ ಹೋಂನಿಂದಾಗುವ ಆರೋಗ್ಯ ಸಮಸ್ಯೆಯನ್ನು ವ್ಯಕ್ತಿಯೊಬ್ಬರು ವಿವಿರಿಸಿದ್ದು ಹೀಗೆ. …

Read More »