
ಮಂಗಳೂರು; ದೇವರು ಈ ಭೂಮಿಯ ಮೇಲೆ ಯಾವತ್ತು ಈ ಕಲಿಯುಗದಲ್ಲಿ ಕಣ್ಣಿಗೆ ಪ್ರತ್ಯಕ್ಷವಾಗಿ ಕಾನುವುದಿಲ್ಲ ಆದರೆ ಭಗವಂತನು ಮನುಷ್ಯ ರೂಪದಲ್ಲಿ ಆಗಾಗ ಬಂದು ಸಹಾಯ ಮಾಡುತ್ತಾನೆ.ನೊಂದು ಬೆಂದು ಅಸಾಯಕನಾದ ಆ ಬಡಪಾಯಿಗೆ ಆ ಕ್ಷಣದಲ್ಲಿ ದೇವರು ಅವನ ರೂಪದಲ್ಲಿ ಆದರೂ ಬಂದು ಸಹಾಯ ಮಾಡಿದ ಎಂದರೆ ಆತನ ಸಮಾಜ ಸೇವೆ,ನಿಸ್ವಾರ್ಥ ಸೇವೆಗೆ ಈ ಘಟನೆಯೇ ಸಾಕ್ಷಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಮಹಾಂತೇಶ ಭಜಂತ್ರಿ ಎಂಬ ಸಣ್ಣ ರೈತ ಆತ ವರ್ಷವಿಡಿ ತನ್ನ ಹೊಟ್ಟೆ ಪಾಡಿಗಾಗಿ ಕೊಪ್ಪಳ ಜಿಲ್ಲೆಯ ಹೊಸಪೇಟೆ ತಾಲೂಕಿನ ಶಿವಪುರ ಗ್ರಾಮದ ಉಮೇಶರಾವ್ ಗಡ್ಡಿ ಯಲ್ಲಿ ೩೦ ಎಕರೆ ಮಾವಿನ ತೋಟವನ್ನು ಲೀಜ್ ಮಾಡಿಕೊಂಡು ಉಪಜೀವನ ಮಾಡುತ್ತಿದ್ದ ಕಳೆದ ಕರೋನಾ ಲಾಕಡೌನ್ ಸಮಯದಲ್ಲಿ ೩೮ ಟನ್ ಮಾವಿನ ಹಣ್ಣುಗಳಾದ ಬೇನಿಸ್,ತೋತಾಪುರಿ,ಪ್ರತಿ KG ಗೆ ೩೪ ರೂಪಾಯಿ ಅಂತೆ ವ್ಯವಹಾರ ಮಾಡಿದ ಮಂಗಳೂರಿನ H S B ಪ್ರೂಟ್ಸ್ ಮಾಲೀಕ ಭದ್ರುದೀನ್ ಎಂಬ ವರ್ತಕ ಪಡೆದ ಹಣ್ಣು ತುಂಬಾ ಲಾಸ್ ಆಗಿದೆ,ನೀವು ಸರಿಯಾದ ಮಾಲ್ ಕಳಿಲ್ಲ ಎಲ್ಲಾ ಹಣ್ಣು ಹಾಗೆ ಬಿಸಾಡಿದೆ ಎಂದು ೫,೮೨,೭೨೪ ರೂಪಾಯಿ ಹಣಕ್ಕೆ ಪಂಗನಾಮ ಹಾಗಿ ಕೇವಲ ೧,೨೫,೦೦೦ ರೂಪಾಯಿ ಮಾತ್ರ ಕೋಡುವುದಾಗಿ ಕಳೆದ ೩ ತಿಂಗಳಿಂದ ಸತಾಯಿಸಿದ್ದ ಇದರಿಂದ ನೊಂದ ರೈತನ ಗೋಳು ಕೇಳುವವರ್ಯಾರು ನಿನ್ನೆಯ ದಿನ ಆ ರೈತ ಮಂಗಳೂರಿನ APMC ಮಾರುಕಟ್ಟೆ ಸಮಿತಿ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿ ಅವರಿಗೆ ಕಂಪ್ಲೀಟ್ ಕೊಟ್ಟು ಅವನನ್ನು ವಿಚಾರಿಸಿದಾಗ ಆತ ಬರೀ ತನಗಾದ ಲಾಸ್ ಬಗ್ಗೆ ಮಾತ್ರ ವಿಚಾರ ಮಾಡಿದ.

ಆತನಿಂದ ಪಡೆದ ಹಣ್ಣಿನ ಮಾಲಿನ ಬಗ್ಗೆ ಅವನಿಗೆ ಕರುಣೆ ಇರಲಿಲ್ಲ ಆ ಸಮಯದಲ್ಲಿ ಅಲ್ಲಿಗೆ ದೇವರಾಗಿ ಬಂದವರು ತುಳುನಾಡು ಸೂರ್ಯ ದ್ವಿಭಾಷಾ ಪತ್ರಿಕೆ ಸಂಪಾದಕರಾದ ಶ್ರೀ ಯೋಗೀಶ್ ಶಟ್ಟಿ ಅವರು ಸಮಾದಾನಂದ ಇವರ ಇಬ್ಬರ ಸಮಸ್ಯೆಗಳನ್ನು ಆಲಿಸಿ ಇವರಿಬ್ಬರಲ್ಲಿಯೂ ತಪ್ಪುಗಳು ಇದೆ ಎಂದು ತಿಳಿಸಿ ಬೆಳಗ್ಗೆ ಯಿಂದ ಪರಿಹಾರ ಆಗದ ಈ ಸಮಸ್ಯೆಯನ್ನು ಕೇವಲ ೨೦ ನಿಮಿಷಗಳಲ್ಲಿ ಬಗೆ ಹರಿಸಿ ಆ ವರ್ತಕನಿಂದ ಆ ರೈತನಿಗೆ ೧,೬೫೦೦೦ ರೂಪಾಯಿ ಕೋಡಿಸಲು ತಿರ್ಮಾನಿಸಿ ರಾತ್ರಿ ೧೧ಗಂಟೆವರೆಗೆ ಸ್ವತಹ ರೈತನ ಜೋತೆಗೆ ಇದ್ದು ೬೫೦೦೦ ಸಾವಿರ ಹಣ ಕೈಯಲ್ಲಿ ಕೊಟ್ಟು ಕಳಿಸಿದ ಉಳಿದ ಹಣ ಇವತ್ತು ೧ ಲಕ್ಷ ರೈತನ ಬ್ಯಾಂಕ್ ಖಾತೆಗೆ ಸಂದಾಯ ಮಾಡುವ ಜವಾಬ್ದಾರಿ ತಾವೇ ತಗೊಂಡಾಗ ರೈತನ ಮುಖದಲ್ಲಿ ಸಂಸೋಷಕ್ಕೆ ಪಾರವೇ ಇರಲಿಲ್ಲ ಬರದೇ ಇರುವ ಹಣ ಇಷ್ಟಾದರೂ ಬಂತಲ್ಲ ಎಂದು ಖುಷಿಯಿಂದ ರೈತ ಊರಿಗೆ ಹೋದ ಕೆಲವೊಮ್ಮೆ ಕೃಷಿ ಮಾರುಕಟ್ಟೆಗಳಲ್ಲಿ ಕೆಲವು ವರ್ತಕರು,ಏಜಂಟರು,ರೈತರಿಂದ ಮಾಲ್ ಪಡೆದು ಯಾವುದು ಚೀಟಿ ಬರೆದು ಕೋಡಲ್ಲ ಇಲ್ಲಿ ಈ ತನಿಗೂ ಇದೆ ಮೋಸ ಆಗಿದೆ. ಆದರೆ ಸರಿಯಾದ ಸಮಯಕ್ಕೆ ಯೋಗೀಶ್ ಶಟ್ಟಿ ಜಿಪ್ಪು ಅವರು ಬಂದು ಆತನ ಮನ ಹೋಲಿಸಿ ನ್ಯಾಯ ಕೋಡಿಸಿದ ಇಂತಹ ಪ್ರಾಮಾಣಿಕ ಸಂಘಟಿಕರು ಈ ಸಮಾಜದಲ್ಲಿ ಇರುವುದರಿಂದ ಎಷ್ಟೊ ಸಣ್ಣಪುಟ್ಟ ನ್ಯಾಯಗಳು ರಾಜಿ ಮೂಲಕ ಬಗೆಹರೆಯುತ್ತಿವೆ,ಸಮಾಜ ಸೇವಕ ಯೋಗೀಶ್ ಶಟ್ಟಿ ಅವರ ಜನ ಸೇವೆ ಶ್ಲಾಘನೀಯ.