ಅಮೀನಗಡ : ಅಮೀನಗಡ ನಗರದ ಪಂಜಮಸಾಲಿ ಸಮಾಜದದಿಂದ ನಗರದ ನ್ಯಾಯವಾದಿ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ಕಳೆದ ವಾರ ರಾಣಿ ಚನ್ಮಮ ಜಯಂತಿಯನ್ನು ತಾಲೂಕು ಆಡಳಿತ ಮಂಡಳಿ ನಡೆಸಿತ್ತು ಇದರಲ್ಲಿ ತಾಕೂಕು ಉತ್ತಮ ಕಾನೂನು ಸೇವೆಗಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದಿಂದ ಶ್ರೀ ಆರ್,ಎಸ್,ಪಟ್ಟದಕಲ್ಲ ಅವರಿಗೆ ತಾಲೂಕು ಪ್ರಶಸ್ತಿ ನೀಡಿ ಗೌರವಿಸಿತ್ತು ,ಇಂದು ಪಂಚಮಸಾಲಿ ಸಮಾಜದ ಪ್ರಮುಖರಾದ ಶ್ರೀ ಅಶೋಕ ಚಿಕ್ಕಗಡೆ,ಶ್ರೀ ಎನ್,ಎಲ್ ಭದ್ರಶಟ್ಟಿ,ಶ್ರೀ ಬಿ,ಜಿ ಮೂಲಿಮನಿ,ಶ್ರೀ ಸಿದ್ದಣ್ಣ ರಾಂಪೂರ,ಶ್ರೀ ಸಿ,ಎಅ್,ತೋಪಲಕಟ್ಟಿ,ಶ್ರೀ ಗುರುರಾಜ್,ಶಿರೂರ,ಶ್ರೀ ಬಿಜಿ ಬೇವಿನಮಟ್ಟಿ,ಶ್ರೀ ಶಂಕ್ರಪ್ಪ ಬೆವೂರ,ಶ್ರೀ ಸಂಗಮೇಶ ಬೆವೂರ ಮುಂತಾದವರು ಉಪಸ್ಥಿತಿ ಇದ್ದರು.