ರೋಣ : ಗದಗ ಜಿಲ್ಲೆಯ ರೋಣ ತಾಲೂಕಿನ ಹೋಸಳ್ಳಿ ಗ್ರಾಮದ ಕಲಾವೊದ ಶ್ರೀ ಆನಂದ ಬಡಿಗೇರ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು , ರೋಣ ತಾಲೂಕಿನ ಹೋಸಳ್ಳಿ ಗ್ರಾಮದ ಆನಂದ ಬಡಿಗೇರ ಅವರು ಈಗಾಗಲೇ ೧೦ ಕ್ಕೂ ಹೆಚ್ಚು ತೆರುಗಳನ್ನು ತಯಾರು ಮಾಡಿ ತಮ್ಮ ಅದ್ಬುತ ಕೆತ್ತನೆ,ಹಾಗೂ ವಿನ್ಯಾಸದ ಮೂಲಕ ಜನಮನ ಗೆದ್ದ ಆನಂದ ಅವರ ಕಲಾ ಕೌಶಲ್ಯ ಮೆಚ್ಚಿ ಗಜೆಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಹೊಸ ತೆರನ್ನು ರೆಡಿ ಮಾಡುತ್ತಿದ್ದಾರೆ,ಇವರ ಕಲೆ ಮೆಚ್ಚಿ ಅನೇಕ ಜಾತ್ರಾ ಕಮಿಟಿ ಅವರು ಮೆಚ್ಚಿ ಪ್ರಶಸ್ತಿಗಳನ್ನು ಹಾಗೂ ಗೌರವ ಸನ್ಮಾನ ಮಾಡಿ ದ್ದಾರೆ.,