

ಶ್ರೀ ವಿಜಯ ಪೂಜಾರಿ ಮಾಲೀಕರು : ಹೋಟೆಲ್ ಪಂಜುರ್ಲಿ ನವನಗರ ವಿಧ್ಯಾಗೀರಿ ಸರ್ಕಲ್ ಬಾಗಲಕೋಟೆ ಇವರಿಂದ ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಸ್ಟಾಫ್ ಪರವಾಗಿ ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು .

ಮಾಜದಲ್ಲಿ ಅನೇಕ ಬಡ ಮಕ್ಕಳು ಆಹಾರದ ಕೊರತೆ ಎದುರಿಸುವುದನ್ನು
ಕಂಡ ಪಂಜುರ್ಲಿ ರೆಸ್ಟೋರೆಂಟ್ ಮುಖ್ಯಸ್ಥ
ವಿಜಯ ಪೂಜಾರಿ, ತಮ್ಮ ಮಕ್ಕಳ
ಜನ್ಮದಿನವನ್ನು ಅನಾಥ ಮಕ್ಕಳಿಗೆ ಉಚಿತವಾಗಿ ಆಹಾರ ಪೂರೈಸುವ ಮೂಲಕ
ಆಚರಿಸುತ್ತಾರೆ. ವರ್ಷದಲ್ಲಿ ಎರಡು ಬಾರಿ ನೂರಕ್ಕೂ ಹೆಚ್ಚು ಅನಾಥ ಮಕ್ಕಳಿಗೆ
ಊಟ, ಉಪಾಹಾರ ನೀಡುತ್ತಾರೆ. ಮಕ್ಕಳ ಬೇಡಿಕೆ ಅರಿತು ಅವರು ಇಷ್ಟಪಡುವ
ಖಾದ್ಯಗಳನ್ನೇ ತಯಾರಿಸಿ ನೀಡುವುದು ಇವರ ಹೃದಯ ಶ್ರೀಮಂತಿಕೆಗೊಂದು ಹುದಾಹರಣೆ.

ಎಲ್ಲರೂ ಅದ್ದೂರಿಯಾಗಿ ಗಣಪತಿಯನ್ನು ಇರಿಸಿ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸೋಣ ಹಾಗೆ ಪಾಲಕರು ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಕೊಡಬಾರದು. ಮಕ್ಕಳ ಕಡೆ ಗಮನ ಇರಲಿ . ನಮ್ನೆಲ್ಲ ಗ್ರಾಹಕರಿಗೆ ಮತ್ತೊಮ್ಮೆ ಗೌರಿ ಗಣೇಶ ಹಬ್ಬದ ಶುಭಾಶಯ .