
ಅಮೀನಗಡ : ಬಾಗಲಕೋಟೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಮೇಟಿ ಅವರು ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತಿಗೆ ಧೀಡಿರ್ ಬೇಟಿ ನೀಡಿ ನಗರದ ಅಭಿವೃದ್ಧಿ ಬಗ್ಗೆ ಹಾಗೂ ಸಾರ್ವಜನಿಕರಿಗೆ ಇವರು ಅತ್ಯ ಅಗತೇತೆಗಳ ಬಗ್ಗೆ ಕೂಶಲೋಪಚರಿ ವಿಚಾರಿಸಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ ತುಕಾರಾಮ ಪವ್ಹಾರ್ ಹಾಗೂ ಇನ್ನ್ನೂರ್ವ ಪ,ಸ,ಶ್ರೀ ರಮೇಶ ಮುರಾಳ ಶ್ರೀ ರಮೇಶ. ಚವ್ಹಾಣ ಹಾಗೂ ಪಂ,ಪ ಮುಖ್ಯಾಧಿಕಾರಿ ಶ್ರೀ ಮಹೇಶ ನಿಡಶೇಸಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹೂವು ಗುಚ್ಚ ನೀಡಿ ಸ್ವಾಗತಿಸಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ನಗರದ ಅನೇಕ ಅಭಿವೃದ್ಧಿ ಬಗ್ಗೆ ಹಾಗೂ ಶಾಸಕರ ಅನುದಾನದಲ್ಲಿ ಸಮುದಾಯ ಭವಣ ,ಸಿಸಿ ರಸ್ತೆ ,ಮಾಡಿಸಲು ವಿನಂತಿಸಿದರು. ನಗರದಲ್ಲಿ ,SFC ಅನುದಾನದಲ್ಲಿ ಈಗಾಗಲೇ ಮಾಡಿದ ಅಭಿವೃದ್ಧಿ ಕೆಸಲಗಳ ಬಗ್ಗೆ ಮುಖ್ಯಾಧಿಕಾರಿ ಮಹೇಶ ಅವರು ಮಾಹಿತಿ ಹಂಚಿಕೊಂಡರು.

ನಗರದ ಕಾಂಗ್ರೆಸ್ ಪಕ್ಷದ ಅನೇಕ ಯುವ ಮುಖಂಡರ ಪಟ್ಟಣ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಗಳು, ಪಂಚಾಯತಿಯ ಸದಸ್ಯರಾದ ತುಕಾರಾಮ ಲಮಾಣಿ, ರಮೇಶ ಚವ್ಹಾಣ, ರಮೇಶ ಮುರಾಳ ಸೇರಿದಂತೆ ಕಾಂಗ್ರೆಸ್ಸಿನ ಯುವ ಮುಖಂಡರಾದ ಗಿರೀಶ ರಾಠೋಡ ಹಾಗೂ ಚಂದು ರಾಠೋಡ ಅನೇಕರು ಇದ್ದರು.