
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಸಂಘ ಬೇವಿನಾಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ನೀಲೇರಿ ಗ್ರಾಮದಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ಪ್ರದರ್ಶನ ನೀಡಿದ ಶ್ರೀ ಸಿದ್ದಪ್ಪ ಶಿವಪ್ಪ ಪೂಜಾರಿ, ಶ್ರೀ ಧರ್ಮಣ್ಣ ಶಿವಪ್ಪ ಪೂಜಾರಿ, ಶ್ರೀ ಕರಿಯಪ್ಪ ಬಸಪ್ಪ ಕೆಲೂರ, ಶ್ರೀಮತಿ ಗೀತಾ ಡಿ ಪೂಜಾರಿ, ಶ್ರೀಕಾಂತ್ ಧರ್ಮಣ್ಣ ಪೂಜಾರಿ ,ಶಿವಪ್ಪ ಈಶ್ವರಪ್ಪ ಪೂಜಾರಿ, ಶ್ರೀ ಮುದುಕನ ಯಮನಪ್ಪ ಪಾಟೀಲ್ ,ಶ್ರೀ ದೀಪಕ್ ಈಶ್ವರಪ್ಪ ಪೂಜಾರಿ, ಶ್ರೀ ಶಿವಪ್ಪ ಧರ್ಮಣ್ಣ ಪೂಜಾರಿ, ಶ್ರೀ ಸುರೇಶ್ ಧರ್ಮಣ್ಣ ಪೂಜಾರಿ,ಶ್ರೀ ಸಿದ್ದಪ್ಪ ಕೃಷ್ಣಪ್ಪ ಕೆಲೂರ, ಶ್ರೀ ಬಿ ಎಸ್ ಈ ಪಿ ಕಲಾಚೇತನ ತಂಡದಿಂದ ಪ್ರದರ್ಶನ ನೀಡಲಾಗಿದೆ. ಈ ಕುಣಿ ನೋಡಿ ಗ್ರಾಮೀಣ ಸೋಗಡಿನ ಈ ನೃತ್ಯ ಜಾನಪದ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದೆ.