Breaking News

ಡಾಂಬರೀಕರಣ ಮಾಡಿ ಕೆಲವೇ ದಿನದಲ್ಲಿ ಕಿತ್ತು ಹೋದ ರಸ್ತೆ.

ಕುಷ್ಟಗಿ ತಾಲೂಕಿನ ಹೊಸೂರ ಗ್ರಾಮದಿಂದ ಗುಡದೂರ ಡಾಂಬರೀಕರಣ ರಸ್ತೆ ಸುಮಾರು ಎರಡು ಕಿ.ಮಿ.ಡಾಂಬರಿಕರಣ ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತುಹೋಗಿದೆ.

ಕೋವಿಡ್-೧೯ ಕೊರೊನಾ ವೈರಸ್ ಪ್ರಾರಂಭದ ಹಂತದಲ್ಲಿ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು.ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕುಷ್ಟಗಿ ಅವರು ನಿರ್ವಹಿಸಿದ್ದಾರೆ.

ಆದರೆ ಮಾರ್ಚ್ ಮೊದಲ ವಾರ ಪ್ರಾರಂಭವಾದ ಈ ಕಾಮಗಾರಿ ಜೂನ್ ಮೊದಲ ವಾರ ಅನ್ನುವದರಲ್ಲಿ ಕಿತ್ತು ರಸ್ತೆಯಲ್ಲಿ ತೆಗ್ಗು ನಿನ್ನೆಯಿಂದ ಕೂಡಿದೆ.ಸಂಪೂರ್ಣವಾಗಿ ಕೆ.ಹೊಸೂರು ಗುಡದೂರು ಡಾಂಬರೀಕರಣ ರಸ್ತೆ ಕಳಪೆಯಾಗಿದೆ ಎನ್ನುತ್ತಾರೆ ಕೆ.ಹೊಸೂರು ಗ್ರಾಮದ ಗ್ರಾಮಸ್ಥರು.

.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.