Breaking News

ಕಲಿಯುಗದ ಕರ್ಣ ಪ್ರವೀಣ್ ಪತ್ರಿ ಅವರ ೨೯ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು, ಯಾರು ಈ ಪ್ರವೀಣ್ ?.

ಚಲನಚಿತ್ರ ಯುವ ನಾಯಕನಟ ಪ್ರವೀಣ್

ಪ್ರವೀಣ್ ಪ್ರವೀಣ್ ಯಾರು ಈ ಪ್ರವೀಣ್ ಇವನೇ ಸೊಳೇಭಾವಿ ಗ್ರಾಮದ ಸಾಹುಕಾರನ ಒಂದು ಹೆಜ್ಜೆ ಗುರುತು ಅತೀ ಕಡಿಮೆ ಅವಧಿಯಲ್ಲಿ ಸಮಾಜದ ಮುಂಚಿನಿಯಲ್ಲಿ ಬೆಳೆಯುತ್ತಿರುವ ಯುವ ನಾಯಕನಟನ ಸರಳ ಜೀವನ ನಿಜಕ್ಕೂ ರೋಚಕ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಜನಿಸಿದ ಪ್ರವೀಣ್ ತಮ್ಮ ಬಾಲ್ಯದ ಶಿಕ್ಷಣವನ್ನು ಗ್ರಾಮದ ಪ್ರತಿಷ್ಟಿತ

ಶ್ರೀ ರಾಮಯ್ಯಸ್ವಾಮಿ ವಿಧ್ಯಾ ಸಂಸ್ಥೆಯಲ್ಲಿ ೧ರಿಂದ೭ನೇ ತರಗತಿ ಮುಗಿಸಿ ಅಲ್ಲಿಂದ ೮ನೇ ರಿಂದ ೧೦ನೇ ತರಗತಿ ವ್ಹಿ,ಎಮ್ ಸ್ಕೂಲ್ ಹುನಗುಂದ PUC ಕಾಲೇಜು ಇದೇ ತಾಲೂಕಿನ ಅಮೀನಗಡ ಸಂಗಮೇಶ್ವರ ಪ,ಪೂ,ಕಾಲೇಜು ,ನಂತರ PU ಪಾಸಾದ ತಕ್ಷಣ ೨೦/೦೫/೨೦೧೩ ರಲ್ಲಿ ಅಮೀನಗಡ ನಗರದ DCC ಬ್ಯಾಂಕ್ ನೌಕರನಾಗಿ ತಮ್ಮ ವೃತ್ತಿ ಬದುಕಿನ ಜೊತೆಗೆ ಕಲಾ ಸರಸ್ವತಿಯನ್ನು,ಅದೃಷ್ಟ ಲಕ್ಷೀಯನ್ನು ಎರಡನ್ನು ಪಡೆದ ಪ್ರವೀಣ್ ಅವರ ಸಮಾಜ ಸೇವಾ ಗುಣ ಅವರನ್ನು ಇಂದು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕಾರಣ

ನಾಯಕಿ ನಟಿಯೊಂದಿಗೆ ಪ್ರವೀಣ್

ನಂತರ ತಮ್ಮ ಶಾಲಾ ದಿನಗಳಲ್ಲಿ ಸಂಗೀತದ ಬಗ್ಗೆ ಅಪಾರ ಅಭಿಮಾನ ಹಾಗೂ ಆಸಕ್ತಿ ಇಟ್ಟುಕೊಂಡು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು ,ವಿ,ರವೀಂದ್ರನ್ ಅವರ “ಯುಗಪುರುಷ , ಚಲನಚಿತ್ರದ ಗೀಟಾರ್ ಟೀವುನ್ ತುಂಬಾ ಇಂಪ್ರೇಸ್ ಆಗಿ ಅದರ ಕಡೆ ಆಸಕ್ತಿ ಬೆಳೆಸಿದಾಗ ಅದೇ ಗೀಟಾರ ಮೂಲಕ ಕಣ್ಣಿಗೆ ಬಿದ್ದಿದ್ದು ರಘು ದೀಕ್ಷಿತ್ ಕರ್ನಾಟದ ಇತಿಹಾಸದ ತೋಟ್ಟಿಲು ಎಂದು ಪ್ರಸಿದ್ದಿ ಪಡೆದ ಐಹೊಳೆ ,೨೦೧೬ರ ಉತ್ಸವದಲ್ಲಿ ರಘ ದಿಕ್ಸೀತ್ ಅವರ ಗಿಟಾರ ಮೂಲಕ ಹಾಡುಗಳನ್ನು ಕೇಳಿ ಅವರ ಸ್ಟೈಲ್ ತುಂಬಾ ಇಷ್ಟ ಆಯಿತು

ನಾಯಕನಟ ಪ್ರವೀಣ್ ಸ್ಟೈಲ್

ಅಂದಿನಿಂದ ಅವರ ಪಕ್ಕಾ ಅಭಿಮಾನಿಯಾಗಿ ಅವರ ಪಾಲೊ ಮಾಡಿದೆ ಎಂದರು , ನಂತರ ಅವರ ಮೊಟ್ಟ ಮೊದಲ ವಿಶೇಷ ಪತ್ರಿಕಾ ವರದಿ ಮಾಡಿದ್ದು ನಮ್ಮ ಬಯಲು ಬಿರುಗಾಳಿ ಪತ್ರಿಕೆ ಈ ಪತ್ರಿಕೆಯ ಮೂಲಕ ಅವರ ಸಮಾಜದ ಚಿಂತನೆ ಹಾಗೂ ಅವರ ಸಾಮಾಜಿಕ ಸೇವೆಯ ಬಗ್ಗೆ ಮೊಟ್ಟ ಮೊದಲ ವರದಿ ಮಾಡಿ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ನಮ್ಮ ಪತ್ರಿಕೆಗೆ ಸಲ್ಲುತ್ತದೆ, ೨೦೧೪- ೧೫ ನೇ ಸಾಲಿನಲ್ಲಿ ಗ್ರಾಮದ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಫೀ ದೀಕ್ಷಿತ್ ಕಲಾವಿದರ ಸಂಘ ಉದ್ಘಾಟನೆ ಮಾಡಿ ಜೂನಿಯರ್ ಉಪೇಂದ್ರ, ಹಾಗೂ ಹಲವಾರು ಕಲಾವಿದರನ್ನು ಕರೆಸಿ ಜಾತ್ರೆಯ ವಿಷೇಶವಾಗಿ ಮನುರಂಜನೆ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಅಂದಿನಿಂದ ಕಾಲಿಟ್ಟರು,

ಖಾಕಿ ಖದರ್ನಲ್ಲಿ ಪ್ರವೀಣ್

ಆ ದಿನ ಅಪಾರ ಕಲಾವಿದರ ಪಾಲಿನ ವರದಾನವಾಗಿ ಅತೀ ಹೇಚ್ವು ಜನಪ್ರಿಯತೆ ಗಳಿಸಿದ ಕ್ಷಣ ಅದು, ಅಂದಿನಿಂದ ಮೇಲಿಂದ ಮೇಲೆ ಅವರಿಗೆ ಅವಕಾಶಗಳೇ ಹುಡುಕಿಕೊಂಡು ಬಂದುವು ವೃತ್ತಿ ಬದುಕಿನ ಜೊತೆಗೆ ಅವರ ಕಲಾ ಜೀವನ ಬಣ್ಣದ ಲೋಕದ ಕಡೆ ವಾಲಿತು ಅದಕ್ಕೆ ಮುಖ್ಯ ಕಾರಣ ಸಿದ್ದನಕೊಳ್ಳದ ಡಾ: ಶಿವುಕುಮಾರ ಸ್ವಾಮಿಗಳು ಅವರ ಅನುಗ್ರಹ,ಅವರ ಮಾರ್ಗದರ್ಶನದಲ್ಲಿ ನಾನು ಇವತ್ತು ಈ ಮಟ್ಟಕ್ಕೆ ಬೆಳೆದಿದಿನಿ ಎಂದು ಇವತ್ತು ಹೆಮ್ಮೆಯಿಂದ ಹೇಳುತ್ತೇನೆ ಎಂದರು,ಜೊತೆಗೆ ನಮ್ಮ ತಂದೆ- ತಾಯಿ ಅವರ ಆರ್ಶಿವಾದ ಅವರ ಪುಣ್ಯದ ಫಲದಿಂದ ನಾನು ಇವತ್ತು ಒಬ್ಬ ಉತ್ತಮ ನಾಯಕ ನಟ,ನಿರ್ಮಾಪಕನಾಗಿ ಬೆಳೆಯಲು ಕಾರಣ ಎಂದರು.

ಪ್ರವೀಣ್ ಸ್ಟೈಲ್ಗೆ ಹುಡ್ಗಿರ್ ಫೀದಾ

ನಾಳೆ ನನ್ನ ಹುಟ್ಟು ಹಬ್ಬ ನಾನು ನೂರಾರು ಕಲಾವಿದರಿಗೆ ಆಶ್ರಯ ನೀಡಲು ಪಿ,ದೀಕ್ಷಿತ್ ಪೌಂಡಿಷನ್ ಹುಟ್ಟು ಹಾಕಿನಿ ಅದರಿಂದ ಸಾವಿರಾರು ಕಲಾವಿದರಿಗೆ ಅವಕಾಶದ ಜೊತೆಗೆ ಉತ್ತಮ ಭವಿಷ್ಯ ರೂಪಿಸುವ ಒಂದು ಗುರಿ ಈ ಸಂಸ್ಥೆ ಮಾಡುತ್ತದೆ, ಜೊತೆಗೆ ನನ್ನ ಹುಟ್ಟು ಹಬ್ಬದ ನೆನಪಿಗಾಗಿ ಗ್ರಾಮದ ರಾಮಯ್ಯಸ್ವಾಮಿ ಸ್ಕೂಲ್ ಹಿಂದಿನ ಎರಿಯಾ ಜನತೆಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ,ಅದಕ್ಕಾಗಿ ಅಲ್ಲಿ ನನ್ನ ಸ್ವಂತ ಖರ್ಚಿನಲ್ಲಿ ಒಂದು ಬೋರವೆಲ್

ಶೂಟಿಂಗ್ ಸಮಯದಲ್ಲಿ ಕ್ಯಾಮರಾ ಮುಂದೆ ಪ್ರವೀಣ್

ಹಾಕಿಸುತ್ತಿದ್ದೇನೆ, ಕಳೆದ ಎರಡು ವರ್ಷಗಳಿಂದ ಗ್ರಾಮದ ಪ್ರತಿ ವಾಡ್೯ ಗೆ ಕುಡಿಯುವ ನೀರಿ‌ನ ಟ್ಯಾಂಕರ್ ಕಳಿಸುವ ಮೂಲಕ ಸಮಾಜ ಸೇವೆ ಮಾಡಿದೆ ಅದು ನನಗೆ ತೃಪ್ತಿ ಆಗಲಿಲ್ಲ ಜನರ ನೀರಿನ ಭವಣೆ ತರಲಿಲ್ಲ ಇದಕ್ಕೆ ಶಾಶ್ವತವಾಗಿ ಪರಿಹಾರವನ್ನು ನಾನು ಪ್ರತಿ ವರ್ಷ ಎಲ್ಲಿ ನೀರಿನ ಅವಶ್ಯಕತೆ ಇದೆ,ಎಲ್ಲಿ ತೊಂದರೆ ಇದೆ ಅಲ್ಲಿ ಬೋರವೆಲ್ ಹಾಕಿಸುವ ಸಂಕಲ್ಪ ಮಾಡಿದ್ದೇನೆ ಇದರಿಂದ ಜನತೆಗೂ ತುಂಬಾ ಅನುಕೂಲ ಆಗಕಿದೆ ಎಂದರು. ಈಗಾಲೆ ಉತ್ತರ ಕರ್ನಾಟಕದಲ್ಲಿ ಯುವ ನಟರಾಗಿ ಜೈ ಕೇಸರಿನಂದನ ಚಲನಚಿತ್ರದ ಮೂಲಕ ಗಮನ ಸೇಳೆದ ಪ್ರವೀಣ್ ಅವರ ನಟನೆ ನೋಡಿ ಇಂದು ೫ ಚಲನ ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ,

ಜೈ ಕೇಸರಿನಂದನ ಚಿತ್ರದ ಲುಕ್

ಮಹೇಶ ಬಾಬು ಅವರ ಬಿಗ್ ಬಜೆಟ್ ಮೂವಿ ನಲ್ಲಿ ಹಾಲಿವುಡ್ ,ಬಾಲಿವುಡ್, ಟಾಲಿವುಡ್ ಗಳಲ್ಲಿ ಅವಕಾಶವನ್ನು ಪಡೆದ ಪ್ರವೀಣ್ ಅವರ ಈ ಸಾಹಸದ ಹಿಂದೆ ಅವರ ಪ್ರಾಮಾಣಿಕ ಸಮಾಜ ಸೇವೆ ಹಾಗೂ ಉತ್ತಮ ಸಂಸ್ಕಾರ ,ನಯ,ವಿನಯ,ಎಂತವರನ್ನು ಬಹುಬೇಗ ಆತ್ಮೀಯರನ್ನಾಗಿ ಮಾಡುತ್ತದೆ. ಇಂತಹ ಯುವ ನಾಯಕ, ಕಲಿಯುಗದ ಕರ್ಣ,ಬಡವರ ಬಂಧು,ಯುವಕರ ಕಣ್ಮನಿ,ಸೊಳೇಭಾವಿ ಸಹಾವುಕಾರನ ೨೯ನೇ ಹುಟ್ಟು ಹಬ್ಬ ನಾಳೆ ಅದ್ದೂರಿಯಾಗಿ ಗ್ರಾಮದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ನೂರಾರು ಕಲಾವಿದರು ಈ ಸರಳ ಸಮಾರಂಭದಲ್ಲಿ ಬಾಗವಹಿಸಿ ಹೊಸ ಚಲನಚಿತ್ರ ಟೀಜರ್ ಹಾಗೂ ಬ್ಯಾನರ್ ಬಿಡುಗಡೆ ಮಾಡಲಿದ್ದಾರೆ ,ಇನ್ನೂಂದು ವಿಶೇಷ ಎಂದರೆ ಕಳೆದ ವರ್ಷ ಇವರ ಬರ್ತಡೆ ಕೆಕ್ ಅಮೀನಗಡ ಹಾಗೂ ಸೊಳೇಭಾವಿ ಬೇಕರಿ ಅಂಗಡಿಯಲ್ಲಿ ಒಟ್ಟು ಎರಡು ವರೆ ಕ್ವಿಂಟಾಲ್ ಕೆಕ್ ವ್ಯಾಪಾರ ಆಗಿತ್ತು ಸಾವಿರಾರು ಯುವಕರ ಪಡೆ ಹೊಂದಿದ ಪ್ರವೀಣ್ ಅವರ ಅಭಿಮಾನಿಗಳು ಇವರ ಹುಟ್ಟು ಹಬ್ಬವನ್ನು ಬಹಳ ಅದ್ದೂರಿಯಾಗಿ ಹಬ್ಬದಂತೆ ಆಚರಣೆ ಮಾಡುತ್ತಾರೆ

ಪ್ರವೀಣ್ ಅವರ ಈ ಸ್ಟೈಲ್ ಬಾಲಿವುಡ್ ಗೆ ಅವಕಾಶ

,ಈ ವರ್ಷ ಎಷ್ಟು ಕೆಕ್ ಆರ್ಡರ್ ಆಗಿದೆ ಅಂತ ಕಾದು ನೋಡಬೇಕು ,ಬಾಲ್ಯದಲ್ಲಿ ಇಷ್ಟೊಂದು ಸಮಾಜ ಸೇವೆ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡ ಪ್ರವೀಣ್ ಅವರಿಗೆ ಸಾವಿರಾರು ಪ್ರಶಸ್ತಿಗಳು,ಸಾವಿರಾರು ಸನ್ಮಾನ, ನೂರಾರು ಬಿರುದುಗಳು ಎಂತಹ ತಂದೆ ತಾಯಿಗೂ ಇಂತಹ ಮಗನ ಬಗ್ಗೆ ಹೆಮ್ಮೆ ಇದು ಪ್ರವೀಣ್ ಅವರ ಸಣ್ಣ ಪಯಣ ಇವರ ಸಾಧನೆ ಇನ್ನೂ ಮುಗಿಲೆತ್ತರ ಬೇಳೆಯಲಿ ಕನ್ನಡ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆಯಲೆಂದು ನಮ್ಮ ಪತ್ರಿಕೆ – ಚಾನಲ್ ಶುಭ ಹಾರೈಸುತ್ತದೆ,ಹಾಗೆ ಪ್ರವೀಣ್ ಅವರಿವೆ ನಮ್ಮ ಪತ್ರಿಕಾ ಬಳಗದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು, ಆ ಭಗವಂತ ನೂರಾರು ಕಾಲ ಆಯುಷ್ಯ,ಆರೋಗ್ಯ, ಸುಖ,ಸಂಪತ್ತು ನೀಡಿ ಸದಾ ಕಾಲ ಕಾಪಾಡಲಿ ಎಂದು ದೇವರಲ್ಲಿ ನಮ್ಮ ಪ್ರಾರ್ಥನೆ.

ಹುಟ್ಟು ಹಬ್ಬದ ಶುಭಾಶಯಗಳು ಪ್ರವೀಣ್

ವರದಿ : ಮುಸ್ತಫಾ ಮಾಸಾಪತಿ

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.