ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರ ಪೊಲೀಸ್ ಠಾಣೆಯಲ್ಲಿ ಇಂದು ಮೊನ್ನೆ ದಿನ ಹೃದಯಾ ಆಘಾತದಿಂದ ಮರಣ ಹೊಂದಿದ್ದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಪೆದೆ ಅವರ ಅಕಾಲಿಕ ಮರಣ ಯಾರಿಗೂ ಉಹಿಸಲು ಸಾಧ್ಯವಿಲ್ಲ ಅವರ ಈ ದುಃಖ ಸ್ಥಪ್ತ ಶ್ರದ್ಧಾಂಜಲಿಯ ಸರಳ ಕಾರ್ಯಕ್ರಮ ಠಾಣೆಯಲ್ಲಿ ಮೆನ ಬತ್ತಿ ಹಚ್ಚಿ ದೀಪ ಬೆಳಗುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದರು,ಕತ್ತಲಾದ ಅವರ ಕುಟುಂಬದಲ್ಲಿ ಮತ್ತೆ ಈ ನಮ್ಮ ಬೆಳಕು ಯಾವತ್ತು ಆರದಿರಲಿ ದುಃಖದ ಸಾಗರದಲ್ಲಿರುವ ಅವರ ಕುಟುಂಬಕ್ಕೆ ಈ ಬೆಳಕು ಶಾಶ್ವತವಾಗಿ ನೆಲಸಲಿ ಎಂದು ಶಾಂತಿ ಕೊರಿದರು.

ಈ ಭಾವಪೂರ್ಣ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಹ ಪಾಲ್ಗೊಂಡಿದ್ದು ಚಂದ್ರಕಾಂತ ಅವರ ಅಪಾರ ಪ್ರೀತಿ ಅವರ ಸರಳತೆ ಅಪಾರ ಅಭಿಮಾನಿ ಸ್ನೇಹಿತರನ್ನು ಹೊಂದಿದ್ದರು ಈ ಸರಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಠಾಣೆಯ ಪಿ,ಎಸ್,ಐ,ಶ್ರೀ ಬಸವರಾಜ ತಿಪಾರೆಡ್ಡಿ ,ಹಾಗೂ ಎ,ಎಸ್,ಐ, ಶ್ರೀಜಿ,ಎಚ್,ಕುಪ್ಪಿ ಸಿಬ್ಬಂದಿಗಳಾದ ಎ.ಎಚ್.ಭಗವತಿ. ಎಸ್.ವ್ಹಿ.ಸಣ್ಣಸಿದ್ದಣ್ಣವರ.ಆನಂದ ಸಾಲ್ಮಂಟಪಿ, ಕೆ.ಎಸ್.ಕಾಡ್ಸಿದ್ದಣ್ಣವರ, ರೇಣುಕಾ ಅಂಬ್ಗೇರ್, ದಾದು ಯಾದಗಿರಿ, ನಾಗ್ರಾಜ್ ಅಂಕೋಲಿ, ಸಂಗು ತೋಟದ್, ರಮೇಶ್ ಸಮ್ಗಾರ, ಪ್ರಶಾಂತ ಚಿಲ್ಲಾಪುರ, ಸಿದ್ಲಿಂಗಪ್ಪ ಬಾರಡ್ಡಿ, ಮುದ್ದು ಸೋಮನಕಟ್ಟಿ, ಆರ್ಬಿ ಪಟ್ಟಣಶೆಟ್ಟಿ, ಅಬೂಕರ, ರಮೇಶ ಗಣಿ.ರಮೇಶ ನಾವಿ, ರವಿ ದಾಸರ, ಲೋಕೆಶ್ ವಂದಗ್ನೂರ, ಆನಂದ ಬಿಂಜ್ವಾಡ್ಗಿ, ಸಂಗ್ಮೇಶ್ ಮರೋಳ, ಹಾಗೂ ಮುಖಂಡರಾದ ನಾಗೇಶ್ ಗಂಜಿಹಾಳ, ಆನಂದ ಮೊಕಾಶಿ ಮುಂತಾದವರು ಉಪಸ್ಥಿತರಿದ್ದು ಎಲ್ಲರೂ ದಿ: ಚಂದ್ರಕಾಂತ ಅವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಮೆನದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಕೋರಿದರು.