ಅಲೂರು:- ರಾಜ್ಯದ ಎಲ್ಲಾ ಮಸೀದಿಗಳು, ಮುಸ್ಲಿಮ್ ವಿದ್ಯಾ ಸಂಸ್ಥೆಗಳ ಬೆಳವಣಿಗೆಗಾಗಿ ಅಹೋರಾತ್ರಿ ಶ್ರಮಿಸುತ್ತಿದ್ದ ಕರ್ನಾಟಕ ರಾಜ್ಯ ವಕ್ಫ್ ಬೊರ್ಡ್ ಅಧ್ಯಕ್ಷರಾದ ಜನಾಬ್ ಡಾ.ಮುಹಮ್ಮದ್ ಯೂಸುಫ್ ಸಾಬ್ ಇಂದು ಬೆಳಗಿನ ಜಾವ 03.00ರ ಸಮಯದಲ್ಲಿ ಬೆಂಗಳೂರಿನಲ್ಲಿ ನಮ್ಮನ್ನಗಲಿದ್ದಾರೆ.
ಅಲ್ಲಾಹು ಅವರಿಗೆ ಜನ್ನಾತುಲ್ ಫಿರ್ದೌಸ್ ಕರುಣಿಸಲಿ, ಸ್ವರ್ಗೋದ್ಯಾನದಲ್ಲಿ ಉನ್ನತ ಸ್ಥಾನ
ಕರುಣಿಸಲಿ, ಅವರ ಮಗ್ಪಿರತ್ಗಾಗಿ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಮತ್ತು ಮಯ್ಯತ್ ನಮಾಝ್ ನಿರ್ವಹಿಸುವಂತೆ ಅಸ್ಸಯ್ಯದ್ ಜಾಬೀರ್ ತಂಙಳ್ ಅಲೂರು, ಟಿ.ಎಂ.ನಾಸೀರ್ ಇಂಪಾಲ್ ಚಿಕ್ಕಮಗಳೂರು, ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಶಾಫಿ ಸಅದಿ ಇವರು ಈ ಮೂಲಕ ವಿನಂತಿಸಿದ್ದಾರೆ.
Tags Chairman of Karnataka State Wakf Board Dr. Yusuf Saab
Check Also
ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ
ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ …