ಅಮೀನಗಡ: ಇಂದು ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ಕೋವಿಡ್ ೧೯ ಸರಕಾರದ ನಿಯಮನುಸಾರ ಪರಿಸರ ಸ್ನೇಹಿ ಗಣಪತಿಯನ್ನು ತಂದು ಬೆಳಗೆ ಪ್ರತಿಷ್ಟಾಪನೆ ಮಾಡಿ ಇಂದು ಸಾಯಂಕಾಲ ೫:೩೦,ಸುಮಾರಿಗೆ ಸರಳವಾಗಿ ವಿಸರ್ಜನೆ ಮಾಡಲಾಯಿತು, ಪ್ರತಿ ವರ್ಷ ಠಾಣೆಯಲ್ಲಿ ಅದ್ದೂರಿಯಾಗಿ ಹಬ್ಬ ಆಚರಿಸಲಾಗುತ್ತಿತ್ತು, ದೇಶದಲ್ಲಿ ಕರೋನ ಹಾವಳಿ ಹೆಚ್ಚುತ್ತಿರುವ ಕಾರಣ ಸರಕಾರ ಸಾರ್ವಜನಿಕ ಹಾಗೂ ಇಲಾಖೆಯಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡುವುದನ್ನು ಒಂದು ಇಡಲು ಮಾತ್ರ ಅವಕಾಶ ಕಲ್ಪಿಸಿದ ಕಾರಣ ಈ ವರ್ಷ ಸರಕಾರದ ನಿಯಮ ಪ್ರಕಾರ ಒಂದೇ ದಿನ ಪೊಜೆ ಸಲ್ಲಿಸಿ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲಾಯಿತು ಎಂದು ಠಾಣಾ ಅಧಿಕಾರಿ ಪಿ,ಎಸ್,ಐ, ಬಸವರಾಜ,ತಿಪಾರೆಡ್ಡಿ ತಿಳಿಸಿದರು.
ಈ ಸರಳ ಗಣೇಶ ಉತ್ಸವದಲ್ಲಿ ASI ಕುಪ್ಪಿ ಸರ್,ಶ್ರೀಮತಿ ರೇಣುಕಾ ಅಂಬಿಗೇರ, ನಾಗರಾಜ ಅಂಕೊಲಿ,ರಮೇಶ ಸಮಗಾರ,ರಮೇಶ,ನಾವಿ, ಸಂಗಮೇಶ,ತೋಟದ, ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗ ಸರಳವಾಗಿ ಇಂದು ಗಣೇಶನನ್ನು ವಿಸರ್ಜಿಸುವ ಮೂಲಕ ಅಮೀನಗಡ ಪೊಲೀಸ್ ಠಾಣೆ ಮಾದರಿಯಾಯಿತು.