Breaking News

ನಾಡ ಕಚೇರಿಯಲ್ಲಿ ಎಸ್,ವ್ವಿ ಕುಂದರಗಿ ಅವರಿಂದ ಧ್ವಜಾರೋಹಣ

ಅಮೀನಗಡ ನಗರದಲ್ಲಿ ಇಂದು ಕಂದಾಯ ಇಲಾಖೆಯಲ್ಲಿ ಸರಳವಾಗಿ ೭೪ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಧ್ವಜಾರೋಹಣ ನೆರವೆರಿಸಿದ ಉಪ ತಹಶಿಲ್ದಾರ ಎಸ್,ವ್ಹಿ ಕುಂದರಗಿ ಅವರು ಈ ವರ್ಷ ಕೋವಿಡ್( 19) ದೇಶದಲ್ಲಿ ಕೆಟ್ಟ ಪರಿಣಾಮ ಬೀರಿದ್ದು ಈ ಸಂಭ್ರಮ ಆಚರಿಸುವಷ್ಟು ಜನರಲ್ಲಿ ಖುಷಿ ಇಲ್ಲ ಬೀಕರ ಈ ಕರೋನ ದಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು ಈ ಸಂಧರ್ಭದಲ್ಲಿ ನಮ್ಮ ಸೈನಿಕರಿಗೆ,ದೇಶದ ಸ್ವತಂತ್ರ, ಕರೋನ ವಿರುದ್ದ ಹೋರಾಟ ನಡೆಸಿರುವ ವೈದ್ಯರುಗಳಿಗೆ ಧನ್ಯವಾದ ಹೇಳಿದರು.


ಈ ಸರಳ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪ ತಹಶಿಲ್ದಾರ ಎಸ್,ವ್ವಿ, ಕುಂದರಗಿ ಸೇರಿದಂತೆ ಡಿ,ಎಸ್,ಯತ್ನಟ್ಟಿ , ಇಟಗಿ,ರಾಜು,ಹಗ್ಗಾ , ಮಂಜುನಾಥ, ಬಸವರಾಜ ಹುದ್ದಾರ, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಶ್ರೀ
ಮತಿ ಸಾವಿತ್ರಿ ,ಎಮ್,ಸಜ್ಜನ, ಶಂಕ್ರಪ್ಪ ಕತ್ತಿ, ಕೆಂಚನ್ನಮ್ಮ ನರಿ , ಗೃಹ ಆರಕ್ಷಕದಳ , ಪ್ರಕಾಶ,ಚಳ್ಳಿಗಿಡದ, ಸತ್ಯಪ್ಪ ಬಾರಕೇರ, ಉಪಸ್ಥಿತಿ ಇದ್ದರು.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.