
ಶ್ರೀಮತಿ ಯಮನವ್ವ ಮಹಾಂತೇಶ ಅಂಬಿಗೇರ ಅಧ್ಯಕ್ಷರು ಗ್ರಾಮ ಪಂಚಾಯತ ಹಿರೇಮಳಗಾವಿ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ನಾಡಿನ ಎಲ್ಲರ ಮನ ಮನೆಗಳಲ್ಲಿ ಈ ದೀಪಗಳ ಹಬ್ಬ ಅವರ ಬದುಕಿನಲ್ಲಿ ಕತ್ತಲೆಯನ್ನು ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಶುಭ ಕೋರುತ್ತೇನೆ.

ಗ್ರಾಮದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಮ್ಮ ಧರ್ಮಪತ್ನಿ ಪರವಾಗಿ ನಾನು ವಿನಂತಿಸುವುದೇನೆಂದರೆ, ಎಲ್ಲರೂ ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಕರೋನಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ವಹಿಸಿರಿ

ಸೂಚನೆ : ಕರೋನಾ ರೂಪಾಂತರ ವೈರಸ್ ಈಗ ವಿವಿಧ ರೀತಿಯಲ್ಲಿ ದಾಳಿ ಮಾಡುತ್ತಿದ್ದು ಈ ಬಗ್ಗೆ ಬಹಳ ಕಾಳಜಿ ವಹಿಸಿ ಮತ್ತು ಈಗ ಶಾಲೆ ಪ್ರಾರಂಭವಾಗಿದ್ದು ಮಕ್ಕಳ ಸ್ವಚ್ಚತೆ ಹಾಗೂ ಹಾರೈಕೆಯಲ್ಲಿ ಜಾಗೃತಿ ವಹಿಸಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಶಾನಿಟೈಜರ ಬಳಸಿ ಕರೋನಾ ತಡೆಗೆ ಕೈ ಜೋಡಿಸಿ.

ಕರೋನಾ ಲಸಿಕೆಯನ್ನು ಹಾರಿಸಿಕೊಂಡು ಗ್ರಾಮದ ಹಿರಿಯರಾದ ಶ್ರೀ ಮಾಯಪ್ಪ ಪೂಜಾರ ಹಾಗೂ ಗ್ರಾಮ ಲೆಕ್ಕಾಧಿಕಾರಿ,ಹಾಗೂ ಗ್ರಾಮ ಸದಸ್ಯರು,