

ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಪ್ರಸಿದ್ದ ವೈದ್ಯರಾದ ಡಾ: ಮಹಾದೇವ ವ್ಹಿ ಹಾದಿಮನಿ ಹಾಗೂ ಅವರ ಧರ್ಮಪತ್ನಿಯಾದ ಶ್ರೀಮತಿ ಡಾ: ಸುಮಂಗಲಾ ಎಂ ಹಾದಿಮನಿ ಇವರ ಕುಟುಂಬದ ವತಿಯಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ಸಾರ್ವಜನಿಕರು ಯಾವತ್ತು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ರತಿನಿತ್ಯ ಕೈಗೆ ಶ್ಯಾನಿಟೇಜರ ಮಾಸ್ಕ್ ಬಳಸಿ ವ್ಯವಹಾರ ಮಾಡಬೇಕು, ದಿನದಿಂದ ದಿನಕ್ಕೆ ಕರೋನ ವೈರಸ್ ರೂಪಾಂತರಗೊಂಡು ಒಮೆಕ್ರೋನ್ ವೈರಸ್ ಪ್ರತಿದಿನ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಸಾರ್ವಜನಿಕರು ಬಹಳ ಎಚ್ಚರಿಕೆ ಯಾಗಿರಬೇಕೆಂದು ವಿನಂತಿಸುತ್ತೇನೆ. “ಆರೋಗ್ಯವೇ ಭಾಗ್ಯ, ಯಾವತ್ತು ಅಂತರವನ್ನು ಕಾಯ್ದುಕೊಂಡು ಜೀವ ರಕ್ಷಣೆ ಬಗ್ಗೆ ಗಮನ ಕೊಡಿ. ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
