

ಸನ್ಮಾನ್ಯ ಶ್ರೀಮತಿ ಮಂಜುಳಾ ಎಸ್,ಹಳಪಡಿ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಸಾ: ಉಪನಾಳ : ತಾ: ಇಲಕಲ್ಲ ಜಿಲ್ಲಾ ಬಾಗಲಕೋಟೆ ,ಪೊನ್ – 9591000509-


ಸನ್ಮಾನ್ಯ ಶ್ರೀ ಶಶಿಕುಮಾರ್ ಹಳಪಡಿ ಸಮಾಜ ಸೇವಕರು,ಬಡವರ ಬಂಧು, ಉಧ್ಯಮಿದಾರರು ಆದ ಶಶಿಕುಮಾರ್ ಅವರ ಕುಟುಂಬದಿಂದ ನಾಡಿನ ಜನತೆಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಭಾವೈಕ್ಯತಾ ಹಬ್ಬವಾದ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು, ಕರೋನಾ ೩ ನೇ ಅಲೆ ನಿಧಾನವಾಗಿ ಕೆಲವು ಜಿಲ್ಲೆಯಲ್ಲಿ ಕಂಡುಬರುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು,ಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಅಂತರ ಕಾಯ್ದುಕೊಂಡು ಸರಳವಾಗಿ ಹಬ್ಬ ಆಚರಿಸಬೇಕೆಂದು ಜನತೆಯಲ್ಲಿ ವಿನಂತಿ,