
ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು / ಕಾರ್ಯದರ್ಶಿಗಳು ಮತ್ತು ಸಮಾಜ ಸೇವಕಾರಾದ ಡಾ: ಪ್ರಾಶಾಂತ ಅವರ ಶಾಲೆಗೆ ಆಕಸ್ಮಿಕ ಬೇಟಿ ನೀಡಿದ ಹುನಗುಂದ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ ಮಹಾದೇವ ಜಿ ಬೆಳ್ಳೆನವರ ಅವರಿಗೆ ಈ ಸಂಧರ್ಭದಲ್ಲಿ ಅಮ್ ಆದ್ಮಿ ಟೀ ಶಾಫ್ ನಲ್ಲಿ ಚಹಾ ಸ್ವೀಕರಿಸಿದ ನಂತರ ಅವರಿಗೆ ಪ್ರಶಾಂತ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಡಾ: ಕಾವ್ಯ ಪ್ರಶಾಂತ ನಾಯಕ ಅವರು ಸೇರಿ ಗೌರವ ಸನ್ಮಾನ ಮಾಡಿದರು, ಇದೆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಆಗಮಿಸಿದ ಶ್ರೀ ಪರಶುರಾಮ ನಾಯಕ CRP ,ಶ್ರೀ ಮಲ್ಲಿಕಾರ್ಜುನ ಸಜ್ಜನ,CRP ಶ್ರೀ ಪರಶುರಾಮ ಚವ್ಹಾಣ,CRP ಶ್ರೀ ಸತೀಶ,ರಾಠೋಡ CRP ಶ್ರೀ ಐ,ಎಸ್,ಹಿರೇಮಠ, ಅವರಿಗೆ ಎಲ್ಲರಿಗೂ ಗೌರವ ಸನ್ಮಾನ ಮಾಡಿದರು, ಇದೆ ಮೊದಲ ಬಾರಿಗೆ ನಮ್ಮ ಶಾಲೆ ಹಾಗೂ ಟೀ ಶಾಫ್ ಗೆ ಬೇಟಿ ನೀಡಿದ ಪ್ರಯುಕ್ತ ಇದು ಗೌರವ ಹಾಗೂ ಪ್ರತೀಯ ಅಥಿತಿ ಸತ್ಕಾರ ಎಂದು ಡಾ: ಪ್ರಶಾಂತ ನಾಯಕ ಹೇಳಿದರು.
