
ಬಾಗಲಕೋಟೆ: ತಾಲ್ಲೂಕಿನ ಬಾವಲತ್ತಿ ಗ್ರಾಮದ ಶ್ರೀ ಹುಚ್ಚೇಶ್ವರ ಭಜಂತ್ರಿ ಇವರು ಕೊರಮ ಸಮಾಜದಲ್ಲಿ ಹಲವಾರು ಹೋರಾಟ ಹಾಗೂ ಸಮಾಜದ ಬಲವರ್ಧನೆ ಹಾಗೂ ಸಂಘಟನೆ ಸೇವೆ ಗುರುತಿಸಿ ರಾಜ್ಯದ ಉದ್ದಗಲಕ್ಕೂ ಸಮಾಜದ ಒಗ್ಗಟ್ಟು,

ಹಾಗೂ ಬಲವರ್ಧನೆ ಮಾಡಲು ಇವರನ್ನು ಕಿತ್ತೂರ ಕರ್ನಾಟಕ ವಿಭಾಗ ಬೆಳಗಾವಿಯ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿ ಶ್ರೀ ಹುಚ್ಚೇಶ್ವರ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಆಯ್ಕೆ ಮಾಡಿದ ರಾಜ್ಯ ಅಧ್ಯಕ್ಷ ಶ್ರೀ ಶಿವಾನಂದ ಭಜಂತ್ರಿ ಅವರಿಗೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಬಾಗಲಕೋಟೆ (ಕೊರಮ ಕೊರಚ ಭಜಂತ್ರಿ ಸಮುದಾಯಗಳ ಓಕ್ಕೋಟ) ವತಿಯಿಂದ ಅಬಿನಂದನೆ ಗಳನ್ನು ಸಲ್ಲಿಸಿದರು.