

ಹುನಗುಂದ ತಾಲೂಕಿನ ಕಮತಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸಿದ್ದು ಹೊಸಮನಿ ಅವರು ಆಯ್ಕೆ ಆದರು. ಜನಮನ ಗೆದ್ದ ಯುವ ನಾಯಕ ಸಿದ್ದು ಅವರು ಭಾರಿ ಜನಬೆಂಬಲದೊಂದಿಗೆ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರು ಕೂಡ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು.
ಕಮತಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡ ಯುವ ನಾಯಕ ಸಿದ್ಲಿಂಗಪ್ಪ ಹಿಸಮನಿ ಅವರು ತಮ್ಮ ಸಾಮಾಜಿಕ ಕಳಕಳೆ ಮೂಲಕ ಯುವಕರ ಪಡೆಯನ್ನೆ ಹೊಂದಿದ್ದಾರೆ. ಗ್ರಾಮದಲ್ಲಿ ಸಿದ್ದು ಅಭಿನಾನಿ ಬಳದಿಂದ ಪಕ್ಷದಲ್ಲಿ ಕಾಂಗ್ರೆಸ್ ಭದ್ರಕೊಟೆ ಕಟ್ಟುವಲ್ಲಿ ಹೊಸಮನಿ ಅವರ ಪಾತ್ರ ಪ್ರಮುಖವಾಗಿದೆ. ಇಂದು ಅವರ ಗೆಲವು ನಮ್ಮೆಲ್ಲರ ಗೆಲುವಾಗಿದೆ, ಎಂದು ರಾಕೇಶ್ ಕಲಾಲ್ ಅವರು ಹಾಗೂ ಅವರ ಅಭಿಮಾನಿ ಬಳಗ ಅಭಿನಂದನೆ ಸಲ್ಕಿಸಿದರು.
ಸಿದ್ದು ಅಭಿಮಾನಿಗಳಿಂದ ವಿಜಯೋತ್ಸವ ಗ್ರಾಮದಲ್ಲಿ ಸಿದ್ದು ಅವರು ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಬಣ್ಣ ಹಾಕಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೈಕ್ ರೆಡಿಂಗ್ ಮಾಡುವ ಮುಲಕ ಮತದಾರಿಗೆ ಬೆಂಬಲಿಸಿದ ,ಸದಸ್ಯರಿಗೆ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸಿದರು.