ಗದಗ ೧ : ಗದಗ ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ಸಕಾರಾತ್ಮಕ ಕಂಡುಬಂದ ೧೧೭ ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳನ್ನಾಗಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಘೋಷಿಸಿದ್ದಾರೆ.
ಗದಗ-ಬೆಟಗೇರಿ ನಗರದ ರಾಜೀವಗಾಂಧಿನಗರ ವಾರ್ಡ ನಂ.೨೯, ವಿಜಯನಗರ ಸ್ಕೂಲ್ ಹತ್ತಿರ ವಾರ್ಡ ನಂ.೨೧, ಆರ್.ಕೆ.ನಗರ ವಾರ್ಡ ನಂ.೩೩, ಸರಾಫ್ ಬಜಾರ್ ವಾರ್ಡ ನಂ.೨೪, ಟರ್ನಲ್ ಪೇಟೆ ವಾರ್ಡ ನಂ.೪, ಹವಾಮಾನ ಕಚೇರಿ ಹತ್ತಿರ ವಾರ್ಡ ನಂ.೨೭, ಸಿದ್ಧಲಿಂಗನಗರ ವಾರ್ಡ ನಂ.೩೫, ಈಶ್ವರನಗರ ವಾರ್ಡ ನಂ.೨೯, ಒಕ್ಕಲಗೇರಿ ಓಣಿ ವಾರ್ಡ ನಂ.೨೧, ಮಂಜುನಾಥ ನಗರ ವಾರ್ಡ ನಂ.೪, ನಾಡಕಚೇರಿ ಹತ್ತಿರ ವಾರ್ಡ ನಂ.೭, ಜನತಾ ಕಾಲನಿ ವಾರ್ಡ ನಂ.೧೬,ಇರಾನಿ ಕಾಲನಿ ವಾರ್ಡ ನಂ.೧೧, ಬಾಪೂಜಿನಗರ ವಾರ್ಡ ನಂ.೩೫,ಪಂಚಾಕ್ಷರಿ ನಗರ ವಾರ್ಡ ನಂ.೨೮, ಗುಜ್ಜರಬಸ್ತಿ ವಾರ್ಡ ನಂ.೨೩, ಮುಳಗುಂದ ನಾಕಾ ವಾರ್ಡ ನಂ.೩೪, ಸವೋದಯ ಕಾಲನಿ ವಾರ್ಡ ನಂ.೩೩, ಕಣವಿ ಪ್ಲಾಟ್ ವಾರ್ಡ ನಂ.೪,ತೆಂಗಿನಕಾಯಿ ಬಜಾರ್ ವಾರ್ಡ ನಂ.೭, ಶರಣಬಸವೇಶ್ವರನಗರ ವಾರ್ಡ ನಂ.೬, ಮುಳಗುಂದ ನಾಕಾ ವಾರ್ಡ ನಂ.೩೩,ಹುಡ್ಕೋ ಕಾಲನಿ ವಾರ್ಡ ನಂ.೩೫, ರೈಲ್ವೆ ಪೋಲೀಸ ಕ್ವಾರ್ಟರ್ಸ ವಾರ್ಡ ನಂ.೧೩,ಸಾಯಿನಗರ ೨ನೇ ಕ್ರಾಸ್ ವಾರ್ಡ ನಂ.೫, ಗದಗ ತಾಲೂಕಿನ
ಕೋಟುಮಚಗಿ ವಾರ್ಡ ನಂ.೧, ಹೊಸೂರ ವಾರ್ಡ ನಂ.೨, ಸಂಭಾಪುರ ರಸ್ತೆ ವಾರ್ಡ ನಂ.೨೭, ಬಿಂಕದಕಟ್ಟಿ ವಾರ್ಡ ನಂ.೨, ಹುಲಕೋಟಿಯ ವಾರ್ಡ ನಂ ೫ &.೮ ಮತ್ತು ವೆಂಕಟೇಶನಗರ ವಾರ್ಡ ನಂ.೫, ಸೊರಟೂರ ವಾರ್ಡ ನಂ.೧, ಅಡವಿಸೋಮಾಪುರ ಸಣ್ಣ ತಾಂಡಾ ವಾರ್ಡ ನಂ.೪, ಕಳಸಾಪುರ ವಾರ್ಡ ನಂ.೨, ನಾಗಾವಿ ಬಯಲು ರಂಗಮಂದಿರ ವಾರ್ಡ ನಂ.೧, ಬಿಂಕದಕಟ್ಟಿ ವಾರ್ಡ ನಂ.೨, ಲಕ್ಕುಂಡಿ ವಾರ್ಡ ನಂ.೨, ಬೆಳದಡಿ ತಾಂಡಾ ವಾರ್ಡ ನಂ.೩, ಸೊರಟೂರ ವಾರ್ಡ ನಂ.೧,ಚಿಂಚೋಳಿ ಮೈಲಾರಲಿಂಗೇಶ್ವರ ದೇವಸ್ಥಾನ ವಾರ್ಡ ನಂ.೧, ಹೊಂಬಳದ ಪ್ಯಾಟಿ ಓಣಿ ವಾರ್ಡ ನಂ.೩, ಮತ್ತು ಕಲಬಾವಿ ಓಣಿ ವಾರ್ಢ ನಂ.೨, ಹೊಂಬಳ ಆಶ್ರಯ ಕಾಲನಿ ವಾರ್ಡ ನಂ.೫,ಅಂತೂರ ವಾರ್ಡ ನಂ.೧,ನರಗುಂದ ಪಟ್ಟಣದ ಟಿಎಂಸಿ ರಸ್ತೆ ವಾರ್ಡ ನಂ.೮, ಶಂಕರಲಿಂಗ ಓಣಿ ವಾರ್ಡ ನಂ ೮ & .೧೯, ೨ನೇ ಗಲ್ಲಿ ವಾರ್ಡ ನಂ ೧೦,ಅಲ್ಲಮಪ್ರಭು ಶಾಲೆ ಹತ್ತಿರ ವಾರ್ಡ ನಂ.೧೮,ಪೊಲೀಸ ಸ್ಟೇಶನ್ ಹತ್ತಿರ ವಾರ್ಡ ನಂ.೧೭, ದಂಡಾಪುರ ೩ನೇ ಗಲ್ಲಿ ವಾರ್ಡ ನಂ.೧೦, ವಿದ್ಯಾಗಿರಿ ವಾರ್ಡ ನಂ.೧, ನರಗುಂದ ತಾಲೂಕಿನ ಕೊಣ್ಣೂರು, ಶಿರೋಳ, ಬೈರನಹಟ್ಟಿ ,ಚಿಕ್ಕನರಗುಂದ, ಮಾಗನೂರ, ಗುರ್ಲಕಟ್ಟಿ, ಹಾಲಬಾವಿ ಕೆರೆ ವಾಡ್ ನಂ ೨೧,
ರೋಣ ತಾಲೂಕಿನ ಅಮರಗಟ್ಟಿ ,ಹಿರೇಅಳಗುಂಡಿ, ನಾಗರಾಳ
ಆಶ್ರಯ ಪ್ಲಾಟ್ ವಾರ್ಡ ನಂ.೧,ಹೊಳೆಆಲೂರ ಗಂಗೋಜಿ ಓಣಿ ವಾರ್ಡ ನಂ.೧, ಯಾವಗಲ್ ವಾರ್ಡ ನಂ.೩, ಬೆನಹಾಳ ಪ್ಲಾಟ್ ಏರಿಯಾ ಹತ್ತಿರ ವಾರ್ಡ ನಂ.೧,ಅಮರಗೋಳ ವಾರ್ಡ ನಂ.೧, ಹೊಸಳ್ಳಿ ,ಗೋಗೇರಿ ವಾರ್ಢ ನಂ.೨, ವಾರ್ಡ ನಂ.೨೧,ಅಬ್ಬಿಗೇರಿ ವಾರ್ಡ ನಂ.೩,ಹುಲ್ಲೂರು ಹುಡೇದಗಡಿ ವಾರ್ಡ ನಂ.೩, ಯಾವಗಲ್ ವಾರ್ಡ ನಂ.೧ &೨,
ಮುಂಡರಗಿ ಪಟ್ಟಣದ ಎಸ್.ಎಸ್.ಪಾಟೀಲನಗರ ವಾರ್ಡ ನಂ.೧, ವಿದ್ಯಾನಗರ ವಾರ್ಡ ನಂ.೧೮, ಸುಕೋ ಬ್ಯಾಂಕ್ ಹತ್ತಿರ ವಾರ್ಡ ನಂ.೧೯, ಶಿರೋಳ ಪ್ರದೇಶ ವಾರ್ಡ ನಂ.೧೨, ಪಿಡಬ್ಲುಡಿ ಕ್ವಾರ್ಟರ್ಸ ವಾರ್ಡ ನಂ.೧೯, ಎಬಿ ನಗರ ವಾರ್ಢ ನಂ.೨೦, ಗೊಂದಳಿ ಓಣಿ ಜಾಗ್ರತ ಸರ್ಕಲ್ ರೋಡ ವಾರ್ಡ ನಂ.೧೪, ಬಿ ಬಾಬು ಫೋಟೋ ಸ್ಟುಡಿಯೋ ರೋಡ ವಾರ್ಡ ನಂ.೨೧, ಮುಂಡರಗಿ ತಾಲೂಕಿನ ಹಮ್ಮಿಗಿಯ ಬಸವಣ್ಣ ದೇವಸ್ಥಾನ ವಾರ್ಡ ನಂ.೨, ಮೇವುಂಡಿ ಹುಚಿರೇಶ್ವರ ನಗರ ವಾರ್ಡ ನಂ.೩, ಬಿದರಳ್ಳಿಯ ಬಸಗೌಡ್ರ ಓಣಿ ವಾರ್ಡ ನಂ.೧, ಡಂಬಳದ ಬೋವಿ ಓಣಿ ವಾರ್ಡ ನಂ.೮, ಮುಂಡವಾಡ ವಾರ್ಢ ನಂ.೨, ಹಾರೋಗೇರಿ ಜನತಾ ಪ್ಲಾಟ್ ವಾರ್ಡ ನಂ.೧, ಡೋಣಿಯ ಕುರುಬರ ಓಣಿ ವಾರ್ಡ ನಂ.೧,ಭಜಂತ್ರಿ ಓಣಿ
ವಾರ್ಡ ನಂ.೩, ಕೋಟಿ ಓಣಿ ವಾರ್ಡ ನಂ.೧,
ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರನಗರ ವಾರ್ಡ ನಂ.೧೬, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ವಾರ್ಡ ನಂ.೪, ಉಳ್ಳಟ್ಟಿ ವಾರ್ಡ ನಂ.೧,ಅಡರಕಟ್ಟಿ ಮರಡಮ್ಮನ ದೇವಸ್ಥಾನ ವಾರ್ಡ ನಂ.೧, ಸೂರಣಗಿ ವಾರ್ಢ ನಂ.೨,
ಶಿರಹಟ್ಟಿ ತಾಲ್ಲೂಕಿನ ಜಲ್ಲಿಗೇರಿ ವಾರ್ಡ ನಂ.೧, ಹರಿಪುರ ವಾರ್ಡ ನಂ.೨, ವಿಜಯನಗರ ವಾರ್ಡ ನಂ.೧೬, ನಗರ ವಾರ್ಡ ನಂ.೧೮,
ಗಜೇಂದ್ರಗಡ ಪಟ್ಟಣದ ಹಿರೇಮನಿ ಪ್ಲಾಟ್ ವಾರ್ಡ ನಂ.೨೦, ಮೇದಾರ ಓಣಿ ವಾರ್ಡ ನಂ.೨೧,ನವನಗರ ವಾರ್ಡ ನಂ.೨೦, ಕೆ ಎಚ್ ಡಿಸಿ ಕಾಲನಿ ವಾರ್ಡ ನಂ.೧೮,ಸಿಂಹಾಸನ ಪ್ಲಾಟ್ ವಾರ್ಡ ನಂ.೧೯,ಜವಳಿ ಪ್ಲಾಟ್ ವಾರ್ಡ ನಂ.೨೨,
೧೦೦ ಮೀಟರ ವ್ಯಾಪ್ತಿಯ ಪ್ರತಿಬಂಧಿತ ಪ್ರದೇಶಗಳ ನಗರ ವ್ಯಾಪ್ತಿಯ ಸುತ್ತಲಿನ ೫ ಕಿ.ಮೀ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರತಿಬಂಧಿತ ಪ್ರದೇಶಗಳ ಸುತ್ತಲಿನ ೭ ಕಿ.ಮೀ ಸುತ್ತಳತೆಯ ಪ್ರದೇಶವನ್ನು ಕಂಟೈನ್‌ಮೆಂಟ್ ಬಫರ್‌ಝೋನ್ ಎಂದು ಘೋಷಿಸಿದೆ. ಈ ಎಲ್ಲ ಘೋಷಿತ ಪ್ರತಿಬಂಧಿತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕೊವಿಡ್-೧೯ ಸೋಂಕು ತಡೆ ಕಾರ್ಯ ನಿರ್ವಹಿಸಲು ಪ್ರತ್ಯೇಕವಾಗಿ ಇನ್ಸಿಡೆಂಟ್ ಕಮಾಂಡರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಅವರುಗಳು ತಮ್ಮ ವ್ಯಾಪ್ತಿಯ ಪ್ರತಿಬಂಧಿತ ಪ್ರದೇಶಗಳ ಸಂಪೂರ್ಣ ಹೊಣೆಗಾರಿಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.