ಬಾಗಲಕೋಟ : ಜಿಲ್ಲೆಯ ಡಾ|| ಬಿ ಆರ್ ಅಂಬೇಡ್ಕರ್ ನಿಗಮ ಮಂಡಳಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ,ಮಲ್ಲಿಕಾರ್ಜುನ ಕಟ್ಟಿಮನಿ ಅವರಿಗೆ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಪರಶುರಾಮ ರತ್ನಾಕರ ಹಾಗೂ ಗಂಗಾದರ ಎನ್, ಮಾದರ ಮತ್ತು ಸಮಾಜ ಪರವಾಗಿ ನೂತನ ಅಧಿಕಾರಿಗೆ ಸನ್ಮಾನಿಸಿ ಇಲಾಖೆಯ ಹತ್ತು ಹಲವಾರು ಯೋಜನೆಗಳು ಉಳ್ಳವರ ಪಾಲಾಗುತ್ತಿದ್ದು ಪ್ರಾಮಾಣಿಕ ನೈಜ ಪಲಾನುಭವಿಗಳಿಗೆ ಸಾಲಿನಲ್ಲಿ ಸ್ವಾಲಭ್ಯಗಳು ಸಿಗುತ್ತಿಲ್ಲಾ,
ಮಾನ್ಯರು ಪಕ್ಷಾತಿತವಾಗಿ ಜಾತ್ಯಾತೀತವಾಗಿ ಅರ್ಹ ಪಲಾನುಭವಿಗಳನ್ನು ಗುರುತಿಸಿ ಸ್ವಲ್ಪಭ್ಯ ವದಗಿಸಲು ಪರಶುರಾಮ ರತ್ನಾಕರ ವಿನಂತಿಸಿದರು. ಸದರಿ ಮನವಿ ಸ್ವಿಕರಿಸಿ ಮಾತನಾಡಿದ ಕಟ್ಟಿಮನಿಯವರು ಪ್ರಾಮಾಣಿಕ ಉತ್ತಮ ಕೆಲಸ ಮಾಡುವುದಾಗಿ ಅರ್ಹತೆ ಇರುವ ಫಲಾಭವಿಗಳಿಗೆ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು ಎಂದು ಪರಶುರಾಮ ತಿಳಿಸಿದರು.