

ಶ್ರೀ ಮಂಜುನಾಥ ರಾಮಣ್ಣ ಹಳ್ಳೂರು ಹಾಗೂ ಇವರ ಧರ್ಮಪತ್ನಿ ಶ್ರೀಮತಿ ವಾಸವಿ ಎಮ್ ಹಳ್ಳೂರು ಮಾಲೀಕರು : ಮಂಜುನಾಥ ಕಿರಾಣಿಸ್ಟೂರ್ಸ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ನಮ್ಮ ಮಂಜುನಾಥ ಕಿರಾಣಿ ಅಂಗಡಿಯಲ್ಲಿ ವಿವಿಧ ಬಗೆಯ ಎಲ್ಲಾ ಕಿರಾಣಿ ಮಾಲ್ ಹಾಗೂ ತಂಪುಪಾನಿಯ,ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ ವಿವಿಧ ಬಗೆಯ ಮಕ್ಕಳ ತಿನಿಸುಗಳು ಹೊಲ್ಸೇಲ್ ದರದಲ್ಲಿ ಉತ್ತಮ ಕ್ವಾಲಿಟಿಯಲ್ಲಿ ದೊರೆಯುತ್ತದೆ.

ನಾಡಿನ ಜನತೆಗೆ ಆ ಮಹಾಲಕ್ಷ್ಮಿ ಆರ್ಶಿವಾದ ಸದಾ ಇರಲಿ ಎಲ್ಲರೂ ತಪ್ಪದೆ ಕರೋನಾ ಲಸಿಕೆ ಹಾಕಿಸಿ ತಮ್ಮ ಮಕ್ಕಳ ಬಗ್ಗೆ ಸದಾ ಎಚ್ಚರಿಕೆ ಇರಲಿ ಶಾಲೆಯಿಂದ ಬಂದ ತಕ್ಷಣ ಮಕ್ಕಳ ಆರೈಕೆ ಮಾಡಿ ಈ ಕರೋನಾ ದಿಂದ ಲಕ್ಷಾಂತರ ಜನರ ಬದುಕು ಕತ್ತಲಾಗಿದೆ ಈ ದೀಪಗಳ ಹಬ್ಬ ಅವರ ಬದುಕಿನಲ್ಲಿ ಹೊಸ ಭರವಸೆಯ ಬೇಳಕು ಚಲ್ಲಲಿ ಎಂದು ನಾನು ಶುಭ ಕೋರುತ್ತೇನೆ.
