
ನೂತನ ಇಲಕಲ್ ತಾಲೂಕಿನ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ನೀಲಪ್ಪ ಗೋಡಿ ಹಾಗೂ ಗುಡೂರ ಕಾಂಗ್ರೆಸ್ ಪಕ್ಷ ಘಟಕದ ಅಧ್ಯಕ್ಷರಾದ ಶ್ರೀ ಶೈಲಯ್ಯ ಶಿವಪ್ಪಯ್ಯನಮಠ (ಪಾಪನಾಳ) ಇವರಿಗೆ ಸಮಸ್ತ ಆರಿ ಹಾಗೂ ಕುಟುಂಬದ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರಿಂದ ಸನ್ಮಾನಿಸಲಾಯಿತ, ಈ ಸಂದರ್ಭದಲ್ಲಿ ಶ್ರೀ ಬಸೇರಸಾಬ ಕನೂ೯ಲ ಮುಸ್ಲಿಂ ಸಮುದಾಯದ ಹಿರಿಯರು ಶ್ರೀ ಮುನ್ನಾ ಕಟ್ಬ್ನಲಿ.ಶ್ರೀ ಹುಸೇನ್ ಸಾಬ್ ಆರಿ.ಶ್ರೀ ಖಾದಿರಸಾಬ ಕನೂ೯ಲ.ಶ್ರೀ ಚಾಂದಸಾಬ ವಾಲಿಕಾರ . ಶ್ರೀ ಖಾಸೀಂಬಿ ಮೌಲಸಾಬ ಆರಿ.ಶ್ರೀ ಕನೂ೯ಲ ಹಾಗೂ ಮುಸ್ಲಿಂ ಸಮಾಜದ ಗುರುಹಿರಿಯರ ಯುವಕರು ಉಪಸ್ಥಿತರಿದ್ದರು