
ಶ್ರೀಮತಿ ಕೂಬವ್ವ ಹನಮಂತ ಚವ್ಹಾಣ. ಗ್ರಾಮ ಪಂಚಾಯತಿ ಸದಸ್ಯರು ಹಿರೇಮಾಗಿ ತಾಲೂಕು ಹುನಗುಂದ : ಜಿಲ್ಲಾ ಬಾಗಲಕೋಟೆ ಪೊನ ನಂಬರ್ : 9743602373 ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ವಾರ್ಡಿನ ಎಲ್ಲಾ ಮತದಾರರಿಗೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಎಲ್ಲಾ ನಾಗರಿಕರು ಕರೋನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ಮುಂಜಾಗ್ರತೆ ವಹಿಸಬೇಕು ಸದ್ಯದಲ್ಲೆ ಮಕ್ಕಳಿಗೂ ಲಸಿಕೆಯನ್ನು ಹಾಕಲು ಸರಕಾರ ಆದೇಶ ನೀಡಲಿದೆ ಮಕ್ಕಳಿಗೂ ಲಸಿಕೆ ಹಾಕಿಸಿ

ಸರದಿ ಸಾಲಿನಲ್ಲಿ ನಿಂತು ಲಸಿಕೆ ಹಾರಿಸಿಕೊಂಡ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಕೂಬವ್ವ ಹನಮಪ್ಪ ಚವ್ಹಾಣ