
ಶ್ರೀಮತಿ ಶಿವವ್ವ ಮುತ್ತಪ್ಪ ಬಂಡಿವಡ್ಡರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದು ವಾರ್ಡ ನಂಬರ 03 ರ ಸಮಸ್ತ ಬಿಜೆಪಿ ಪಕ್ಷದ ಕಾರ್ಯಕ ರ್ತರು, ನಗರದ ಸಮಗ್ರ ಅಭಿವೃದ್ಧಿಗಾಗಿ ನನ್ನನ್ನು ಆರಿಸಿ ತರಬೇಕೆಂದು ವಿನಂತಿಸಿದರು ದಲಿತ ಸಮುದಾಯದ ಹೆಣ್ಣು ಮಗಳು ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಕಂಕಣಬ ದ್ದರಾಗಿ, ದುಡಿಯಲು ಪಣ ತೋಟ್ಟಿದ್ದಾರೆ. ಶ್ರೀ ಮುತ್ತಪ್ಪ ಬಂಡಿವಡ್ಡರ ಅವರು ದಲಿತ ನಾಯಕರಾಗಿ ಪಕ್ಷದಲ್ಲಿ ಗುರುತಿಸಿ ಕೊಂಡವರು, ಖಾಸಗಿ ಸಂಘಸಂಸ್ಥೆಯ ಮೂಲಕ ಜನ ಸಾಮಾನ್ಯರಿಗೆ ನೆರಳಾದವರು ಈ ಸಮಾಜದ ಹಿತ ಚಿಂತಕರು ಇವರ ಧರ್ಮಪತ್ನಿಯಾದ ಶ್ರೀಮತಿ ಶಿವವ್ವ ಅವರನ್ನು ಎಲ್ಲರೂ ಆರ್ಶಿವಾದ ಮಾಡಿ ಪ್ರಚಂಡ ಬಹುಮತದಿಂದ ಆರಿಸಿ ತರಲು ವಿನಂತಿಸಿದರು.


ನಿಮ್ಮ ಅಮೂಲ್ಯವಾದ ಮತವನ್ನು ನನ್ನ ಧರ್ಮಪತ್ನಿ ಶ್ರೀಮತಿ ಶಿವವ್ವ ಮುತ್ತಪ್ಪ ಬಂಡಿವಡ್ಡರ ಅವರಿಗೆ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ನಿಮ್ಮಲ್ಲಿ ನಾನು ಕೈಮುಗಿದು ಕೇಳುತ್ತೇನೆ.