Breaking News

ಹಿರಿಯ ನಾಗರಿಕರ ದಿನದ ಅಂಗವಾಗಿ ವೃದ್ದರಿಗೆ ಉರುಗೋಲು ವಿತರಣೆ ಮಾಡಿದ ನಾಗೇಶ ಗಂಜಿಹಾಳ

ಶೂಲೇಭಾವಿ : ಇಂದು ಹಿರಿಯ ನಾಗರಿಕರ ದಿನದ ಅಂಗವಾಗಿ ಶೂಲೇಭಾವಿ ಗ್ರಾಮದ ವಯೋ ವೃದ್ದರಿಗೆ ಹುನಗುಂದ ತಾಲೂಕಿನ ಭಾರತೀಯ ಜನತಾ ಪಕ್ಷದ OBC ಘಟಕದ ತಾಲೂಕು ಅಧ್ಯಕ್ಷ ನಾಗೇಶ ಗಂಜಿಹಾಳ ಅವರು ಹಾಗೂ ಪಕ್ಷದ ಕಾರ್ಯಕರ್ತರು ವೃದ್ದರಿಗೆ ಉರುಗೋಲು ನೀಡಿ ಅವರ ಆರ್ಶಿವಾದ ಪಡೆದರು, ಈ ಸಂದರ್ಭದಲ್ಲಿ PKPS ನಿರ್ದೆಶಕ ಆನಂದ ಮೊಕಾಶಿ,ಹಣಗಿ,ಲಕ್ಷ್ಮಣ್ಣ ಮೇಟಿ ,ಗ್ಯಾನಪ್ಪ ಗೋನಾಳ, ಯಮನೂರ ಹುಲ್ಲಾಳ ,ರಾಮಚಂದ್ರ ನೆಮದಿ, ರಮೇಶ ಭಾಫ್ರಿ ಅನೇಕ ಕಾರ್ಯಕರ್ತರು ತಮ್ಮ ತಮ್ಮ ವಾರ್ಡಿನಲ್ಲಿ ಉರುಗೋಲು ವಿತರಣೆ ಮಾಡಲಾಯಿತು.ಎಂದು ನಾಗೇಶ ಗಂಜಿಹಾಳ ಅವರು ತಿಳಿಸಿದರು.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.