
ಅಮೀನಗಡ : ಇಂದು ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ಹುಲಿಗೇಮ್ಮದೇವಿ ಸೇವಾ ಸಮಿತಿಯಿಂದ ಗಾಯತ್ರಿ ನಗರದ ಹಿರಿಯರು ಇಂದು ನೂತನ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ವಿಶ್ವನಾಥ ಹಣಗಿ ಅವರಿಗೆ ಇಂದು ದೇವಸ್ಥಾನದಲ್ಲಿ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀ ಮಂಜುನಾಥ ಮುಂಡಾಸ್ ಹಾಗೂ ಹಿರಿಯರಾದ ಶ್ರೀ ಸಂಗಪ್ಪ ತೋಟದ,ಶ್ರೀ ಹನಮಂತ ಆಲೂರ, ಶ್ರೀ ಚನ್ನಪ್ಪ ಅಂಗಡಿ,ಶ್ರೀ ಅಶೋಕ ಭಜಂತ್ರಿ, ಮುತ್ತಪ್ಪ ಭಜಂತ್ರಿ,ಶ್ರೀ ದುರಗಪ್ಪ ಮಾದರ, ಶ್ರೀ ತಿಪ್ಪಣ್ಣ ಶಿರೂರ, ಶ್ರೀ ಬಲರಾಮ ಗುಂಡ್ಮಿ ಇತರರು ಉಪಸ್ಥಿತಿ ಇದ್ದರು.
