ಶ್ರೀ ಚಂದ್ರಗೌಡ ವಿ ಕಲ್ಲನಗೌಡರ. ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿ ರಾಮವಾ ಡಗಿ, ಇವರು ಕಳೆದ ಎರಡು ವರೀ ವರ್ಷಗಳಿಂದ ಈ ಶಾಲೆಯ SDMC ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಸದರಿ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ೬ ತಿಂಗಳಲ್ಲಿ ೨೫ ಲಕ್ಷ ರೂಪಾಯಿ ೩ ಕಟ್ಟಗಳನ್ನು ಶಾಸಕರಿಂದ ಅನುದಾನ ಪಡೆದು ಮುಂದಿನ ತಿಂಗಳಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಲಿದ್ದಾರೆ, ಅಲ್ಲದೆ ಶಾಲಾ ಮೈದಾನ ಸಮತಲ ,ಮಕ್ಕಳಿಗೆ ಹೈಟೆಕ್ ಶೌಚಾಲಯ, ಶಾಲಾ ಸುತ್ತ ಕಂಫೌಡ್ ಎತ್ತರ ,ಸುಸಜ್ಜಿತ ಕುಡಿಯು ನೀರು, ಮಕ್ಕಳಿಗೆ ಆರೋಗ್ಯ ಸೇವೆ,ಹೀಗೆ ಒಬ್ಬ ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷನಾಗಿ ಕನ್ನಡ ಶಾಲೆಯ ಸಮಗ್ರ ಅಭಿವೃದ್ಧಿಗೆ ಇಂತಹ ಸಾರತಿ ಅವಶ್ಯಕತೆ ಇದೆ. BB News ಸಾರಥ್ಯದಲ್ಲಿ ಇಂದು ಶಾಲೆಗೆ ಬೇಟಿ ನೀಡಿದಾಗ “ಕನ್ನಡ ಶಾಲೆ ಉಳಿಸಿ ,ಕನ್ನಡ ಭಾಷೆ ಬೆಳೆಸಿ ,BB News ಅಭಿಯಾನದಡಿ ಶಾಲೆಗೆ ಬೇಟಿ ನೀಡಿದಾಗ ಶಾಲೆಯ ಸಮಗ್ರ ಅಭಿವೃದ್ಧಿ ಕೈಗೊಂಡ ಬಗ್ಗೆ ಶಾಲೆ ಮುಖ್ಯ ಗುರುಗಳಾದ ಶ್ರೀ ಎಸ್,ಜಿ,ಉದ್ದಾರ,ಹಾಗೂ ಸಹ ಶಿಕ್ಷಕರು ಶಾಲೆಯ ಸಮಗ್ರ ಅಭಿವೃದ್ಧಿಗೆ ಅಧ್ಯಕ್ಷರ ಶ್ರಮ ಹಾಗೂ ಗ್ರಾಮಸ್ಥರ ಸಹಕಾರ ಬಹಳ ಇದೆ ,ಕೆಲವು ಬುದ್ದಿವಂತ ನಾಗರಿಕರು ಇದೊಂದು ವಿಧ್ಯಾ ಸರಸ್ವತಿ ತಾನ ಇಡೀ ಊರ ಜನ ಮಕ್ಕಳು ಇಲ್ಲಿ ಕಲಿಯುತ್ತಾರೆ,ಆದರೆ ಶಾಲೆಯ ಗೇಟ್ ಹಾಕಿದ್ರು ಸಹ ಗೇಟ್ ಬಳಿ ನಿಂತು ಮುತ್ರ ವಿಸರ್ಜನೆ ಮಾಡಿ ಹೋಗುತ್ತಾರೆ,ಇಂತಹ ಸಣ್ಣ ಪರಿಜ್ಞಾನ ಇಲ್ಲ,ಇದರಿಂದ ತುಂಬಾ ಬೇಸರವಾಗಿದೆ,ಗ್ರಾಮದ ಪ್ರಮುಖರು ಈ ಬಗ್ಗೆ ಗಂಭೀರವಾಗಿ ಅಂತವರನ್ನು ಹಿಡಿದು ಬುದ್ದಿ ಹೇಳಬೇಕಾಗಿದೆ, ಎಂದು ಅಧ್ಯಕ್ಷರು ಬೇಸರ ವ್ಯಕ್ತ ಪಡಿಸಿದರು.

ಶ್ರೀ ಚಂದ್ರಗೌಡ ವಿ ಕಲ್ಲನಗೌಡರ. ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿ ರಾಮವಾ ಡಗಿ,ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಶಾಲೆಯ ಎಲ್ಲಾ ಮುಖ್ಯಗುರುಗ ಳು, ಮತ್ತು ಸಹ ಶಿಕ್ಷಕರಿಗೂ ನಮ್ಮ ಶಾಲೆಯ ಎಲ್ಲಾ ಮುದ್ದು ಮಕ್ಕಳಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದರು.