Breaking News

Recent Posts

ಹಿರೇಮಾಗಿ H R ಮೈನ್ಸ್ ಕಂಪನಿಯಲ್ಲಿ ಅದ್ದೂರಿ ಮಹಿಳಾ ದಿನಾಚರಣೆ ನಿಮಿತ್ತವಾಗಿ ಕಾರ್ಮಿಕರಿಗೆ ಸನ್ಮಾನ

ಅಮೀನಗಡ: ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿ ಎಚ್,ಮೈನ್ಸ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನ್ನು ಆಚರಿಸಲಾಯಿತು. ಹಲವಾರು ಮಹಿಳಾ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ವಿಶೇಷ ವಾಗಿ ಸನ್ಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು, ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸನ್ಮಾನ್ಯ ಶ್ರೀಮತಿ ಜ್ಯೋತಿ ಆರ್ ಸರಡಗಿ ಅವರು ಹೆಣ್ಣು ಮಕ್ಕಳು ಸಮಾಜದಲ್ಲಿ ಪುರುಷರಿ ಕ್ಕಿಂತ ಒಂದು ಹೆಜ್ಜೆ ಮುಂದೆನೆ ಇದ್ದಾಳೆ, ಇಂದಿನ ದಿನಮಾನದಲ್ಲಿ ಈ ಸಮಾಜದಲ್ಲಿ ಬೆರಳೆಣಿಕೆ …

Read More »

ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಅಮೀನಗಡ : ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು,ಇದರ ಜೊತೆಗೆ ಶಾಲಾ ಮಕ್ಕಳ ಬಿಳ್ಕೋಡಿಗೆ ಸಮಾರಂಭ ಕೂಡ ನಡೆಯಿತು ,ಮಹಿಳಾ ದಿನಾಚರಣೆ ಅಂಗವಾಗಿ ನಗರದ ಪಟ್ಟಣ ಪಂಚಾಯತ ಮಹಿಳಾ ಪೌರ ಕಾರ್ಮಿಕರು ಹಾಗೂ ನಗರದ ಆಟೊ ಚಾಲಕರು,ಆಶಾ ಕಾರ್ಯಕರ್ತರು, ಸಾಧಕರು,ಹಾಗೂ ಅಥಿತಿ ಗಣ್ಯರಿಗೆ ಸಂಸ್ಥೆಯಿಂದ ಅದ್ದೂರಿ ಸನ್ಮಾನವನ್ನು ಮಾಡಲಾಯಿತು. PSI ಕುಮಾರಿ ರೇಣುಕಾ ವಡ್ಡರ ಅವರಿಗೆ ಸಂಸ್ಥೆಯಿಂದ ಗೌರವ ಸನ್ಮಾನ ಇದರೊಂದಿಗೆ ಸಾರ್ವಜನಿಕರಿಗೆ ಹಮ್ಮಾಆದ್ಮಿ …

Read More »

ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಸ್ಕೂಲ್ ಡೇಸ್’ ಚಿತ್ರೀಕರಣ ಮುಕ್ತಾಯ,

‘ಸ್ಕೂಲ್ ಡೇಸ್’ ಚಿತ್ರೀಕರಣ ಮುಕ್ತಾಯ*ಬೆಂಗಳೂರ : ಶ್ರೀಗುರು ಮಹಾಂತ್ ಕ್ರಿಯೇಷನ್ಸ್ ಬೈಲಹೊಂಗಲ್ ವತಿಯಿಂದ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರ ‘ಸ್ಕೂಲ್ ಡೇಸ್’ ಕನ್ನಡ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರಿನ ವಿಜಯನಗರ ಸುತ್ತಮುತ್ತ ನಡೆದು ಮುಕ್ತಾಯಗೊಂಡಿದೆ.ಸುಮಾರು ಮೂವತ್ತು ದಿನಗಳ ಕಾಲ ಬೆಳಗಾವಿ, ಹಿರೇಬಾಗೇವಾಡಿ, ಬಿ.ಕೆ.ಇಟಗಿ, ಅನಂತಮ್ ಅಗ್ರೊ ಅರಣ್ಯ ರೆಸಾರ್ಟ ಬೆಳದಡಿ, ಸಿದೊಳ್ಳಿ ಮತ್ತು ಪ್ರೇಕ್ಷಣಿಯ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು ಅಂತಿಮ ಹಂತದ ಚಿತ್ರೀಕರಣವನ್ನು ಮಾತ್ರ ಬೆಂಗಳೂರಲ್ಲಿ ಮಾಡುತ್ತಿದ್ದೇವೆ . …

Read More »