Breaking News

Recent Posts

ದಲಿತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಲಾದಗಿಯ ಅನೀಫ್ ಬೀಳಗಿ ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಜಯ ಕರ್ನಾಟಕ ಸಂಘಟನೆ ಮನವಿ.

ಬಾಗಲಕೋಟೆ : ನಗರದ ಜಯ ಕರ್ನಾಟಕ ಸಂಘಟನೆ ಯಿಂದ ಪಾದಯಾತ್ರೆ ಮೂಲಕ ನಗರದ ಪ್ರಮುಖ ಬಿದಿಯ ಮೂಲಕ ದಿಕ್ಕಾರ ಕೂಗುತ್ತಾ ಹನೀಫ್ ಬೀಳಗಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಇಲ್ಲಾ ಅವನನ್ನು ಎನ್ ಕೌಂಟರ್ ಮಾಡಿ ಅದು ಸಾಧ್ಯ ಇಲ್ಲ ಅಂದ್ರೆ ಅವನನ್ನು ನಮಗೆ ಒಪ್ಪಿಸಿ ನಾವು ಶಿಕ್ಷೆ ನೀಡುತ್ತೇವೆ, ಎಂದು ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಆರ್,ಡಿ ಬಾಬು ಅವರು ಕಲಾದಿಗಿ ಗ್ರಾಮದ ಕೊಲೆ ಆರೋಪಿ …

Read More »

ನಾಡಿನ ಸಮಸ್ತ ಬಂಜಾರ ಬಾಂಧವರಿಗೆ ಹಾಗೂ ನಾಡಿನ ಜನತೆಗೆ ಸಂತ ಸೇವಾಲಾಲ್ ಅವರ ೨೮೨ ನೇ ಜಯಂತಿಯ ಹಾರ್ದಿಕ ಶುಭಾಶಯಗಳು.

೨೮೨ನೇ ವರ್ಷದ ಬಂಜಾರ ಜನಾಂಗದ ಕುಲ ಗುರುಗಳಾದ ಶ್ರೀ ಸಂತ ಸೇವಾಲಾಲ್ ಅವರ ಜಯಂತೋತ್ಸವದ ಶುಭಾಶಯಗಳು. ಸನ್ಮಾನ್ಯ ಶ್ರೀ ಬಲರಾಮ್ ಪವಾರ್ ಅಧ್ಯಕ್ಷರು ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಂಪೂರು, ಹಾಗೂ ಉಧ್ಯಮಿದಾರರು. ಜಿಲ್ಲಾ/ ತಾ: ಬಾಗಲಕೋಟೆ.

Read More »

ಪ್ರೇಮಿಗಳ ದಿನವನ್ನು ದೇಶ ಪ್ರೇಮದ ದಿನವನ್ನಾಗಿ ಆಚರಿಸಿದ ಯುವ ಬ್ರಿಗೇಡ್

ಅಮೀನಗಡ : ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದಲ್ಲಿ ಇಂದು ಸಾಯಂಕಾಲ ೬:೩೦ ಕ್ಕೆ ಪ್ರಾರಂಭವಾದ ಈ ವಿಶೇಷ ಕಾರ್ಯಕ್ರಮವೇ ಭಾವನೆಗಳನ್ನು ಹೊತ್ತು ತಂದ ಕಿಂದರಜೋಗಿ, ಎಂಬ ವಿನೂತನ ಕಾರ್ಯಕ್ರಮದ ಮೂಲಕ ಇಂದು 132 ಅಂಚೆ ಇಲಾಖೆಯ ಪೊಸ್ಟ ಮನ್ಗಳಿಗೆ ಗೌರವ ಸತ್ಕಾರ ಮಾಡುವ ಮೂಲಕ ಅವರ ಕರ್ತವ್ಯ ಪಾಲನೆ ಬಗ್ಗೆ ಯುವ ಬ್ರಿಗೇಡ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಜರುಗಿತು. …

Read More »