Breaking News

Recent Posts

ಬಾಗಲಕೋಟೆ ನಗರದಲ್ಲಿ ಸ್ನೇಹಾ ಕರೋಕೆ ಸಿಂಗಿಂಗ್ ಕ್ಲಾಸ್,ಉದ್ಘಾಟಿಸಿದ ಸಂತೋಷ ಹೊಕ್ರಾಣಿ

ಇಂದು ಬಾಗಲಕೋಟೆ ನಗರದ ಸೆ, 04 ರಲ್ಲಿ ಗಾರ್ಡನ್ ಎದುರಿಗೆ ಜೂನಿಯರ್ ಯಶ್ ಎಂದೇ ಖ್ಯಾತಿ ಪಡೆದ ಆನಂದ ರಾಂಪೂರ ಅವರು ರಾಜ್ಯದ ಮೂಲೆ,ಮೂಲೆಯಲ್ಲೂ ಅವರು ರಸಮಂಜರಿ ಕಾರ್ಯಕ್ರಮ ಮಾಡಿದದ್ದು ಗಮನಾರ್ಹ ಅಲ್ಲದೆ ಇವರ ಧರ್ಮಪತ್ನಿ ಶ್ರೀಮತಿ ಸ್ನೇಹ ಅವರು ಕೂಡ ಜೂನಿಯರ್ ರಾಧಿಕಾ ,ಎಂದೇ ಖ್ಯಾತಿ,ಇವರ ಇಬ್ಬರ ಸಹಯೋಗದೊಂದಿಗೆ ಈ ಕ್ಲಾಸ್ ಪ್ರಾರಂಭವಾಗಿದ್ದು ಅವ್ಯಾಸಿ ಕಲಾವಿದರು,ವೃತ್ತಿ ಕಲಾವಿದರು,ಇದರ ಸದುಪಯೋಗ ಪಡೆದುಕೊಳ್ಳಬೇಕು,ಎಂದು ಸಂತೋಷ ಹೊಕ್ರಾಣಿ ಅವರು ಹೇಳಿ ದೀಪಾವಳಿ ಶುಭ …

Read More »